ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮಾಸಿಕ 40 ಸಾವಿರ ರೂ. ಗೌರವ ಧನ

ಜಿಲ್ಲಾ ಸಮಿತಿ ಮುಖ್ಯಸ್ಥರು ಮಾಸಿಕ 40 ಸಾವಿರ ರೂ. ತಾಲೂಕು ಸಮಿತಿ ಮುಖ್ಯಸ್ಥರು ಪ್ರತಿ ತಿಂಗಳು 25 ಸಾವಿರ ರೂ.ಗೌರವ ಧನ ಪಡೆಯಲಿದ್ದಾರೆ. ಸಮಿತಿಯ ಸದಸ್ಯರು ಸಭೆಗಳಿಗೆ ಹಾಜರಾಗಲು ಶುಲ್ಕವನ್ನು ಪಡೆಯುತ್ತಾರೆ.
Published on

ಬೆಂಗಳೂರು: ರಾಜ್ಯ ಸರ್ಕಾರವು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರಿಗೆ ವೇತನ ಮತ್ತು ಗೌರವಧನವನ್ನು ನಿಗದಿಪಡಿಸಿದೆ.

ಜಿಲ್ಲಾ ಸಮಿತಿ ಮುಖ್ಯಸ್ಥರು ಮಾಸಿಕ 40 ಸಾವಿರ ರೂ., ತಾಲೂಕು ಸಮಿತಿ ಮುಖ್ಯಸ್ಥರು ಪ್ರತಿ ತಿಂಗಳು 25 ಸಾವಿರ ರೂ.ಗೌರವ ಧನ ಪಡೆಯಲಿದ್ದಾರೆ. ಸಮಿತಿಯ ಸದಸ್ಯರು ಸಭೆಗಳಿಗೆ ಹಾಜರಾಗಲು ಶುಲ್ಕವನ್ನು ಪಡೆಯುತ್ತಾರೆ.

ಸಾಂದರ್ಭಿಕ ಚಿತ್ರ
ಗ್ಯಾರಂಟಿ ಯೋಜನೆಗೆ ದಲಿತ ಅಭಿವೃದ್ಧಿ ನಿಗಮ ಅನುದಾನ ಬಳಕೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ DSS ಸಜ್ಜು!

ಬಿಬಿಎಂಪಿ ಮಿತಿಯಲ್ಲಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆ ಮಾಡುವ ಸಮಿತಿಯ ಮುಖ್ಯಸ್ಥರು ತಿಂಗಳಿಗೆ 40,000 ರೂ. ಪಡೆಯಲಿದ್ದು, ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಕ್ರಮವು ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವ ಪ್ರಯತ್ನವಾಗಿಯೂ ಕಂಡುಬರುತ್ತಿದೆ.

X

Advertisement

X
Kannada Prabha
www.kannadaprabha.com