ಕರ್ನಾಟಕದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ: ಬೆಂಗಳೂರು, ಧರ್ಮಸ್ಥಳ, ಹಾಸನಕ್ಕೆ ಭೇಟಿ

ತಿರುಪತಿ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರದೇಶಗಳಿಗೆ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ವಿಜಯಯಾತ್ರೆ ಕೈಗೊಂಡಿದ್ದು, ನ.04 ರಿಂದ 6 ವರೆಗೆ ಬೆಂಗಳೂರಿನಲ್ಲಿರಲಿದ್ದಾರೆ.
Kanchi Kamakoti seer Vijayendra saraswati
ಕಂಚಿ ಕಾಮಕೋಟಿ ಪೀಠಾಧಿಪತಿ ವಿಜಯೇಂದ್ರ ಸರಸ್ವತಿonline desk
Updated on

ಬೆಂಗಳೂರು: ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ತಿರುಪತಿ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರದೇಶಗಳಿಗೆ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ವಿಜಯಯಾತ್ರೆ ಕೈಗೊಂಡಿದ್ದು, ನ.04 ರಿಂದ 6 ವರೆಗೆ ಬೆಂಗಳೂರಿನಲ್ಲಿರಲಿದ್ದಾರೆ.

Kanchi Kamakoti seer Vijayendra saraswati
ಕೇದಾರನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ಕಂಚಿ ಮಠ ಸಿದ್ಧ

ಬಳಿಕ ನ.07-09 ವರೆಗೆ ಹಾಸನದಲ್ಲಿರಲಿದ್ದು ಎಸ್ ಡಿಎಂ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ವಿಜಯಯಾತ್ರೆಯ ಅಂತಿಮ ಭಾಗವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ನ.10-16 ವರೆಗೂ ಕಂಚಿ ಕಾಮಕೋಟಿ ಪೀಠದ ಸ್ವಾಮಿಗಳು ಭೇಟಿ ನೀಡಲಿದ್ದಾರೆ.

ಕಂಚಿ ಕಾಮಕೋಟಿ ಪೀಠಾಧಿಪತಿಗಳು ಅ.20 ರಂದು ಕಾಶಿಯಲ್ಲಿ ಶಂಕರಾಚಾರ್ಯ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com