'D' ಗ್ಯಾಂಗ್ ಕೈಯಲ್ಲಿ ಹತನಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಶತಾಯುಷಿ ಅಜ್ಜಿ ನಿಧನ

ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತನಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಶತಾಯುಷಿ ಅಜ್ಜಿ ಮೃತಪಟ್ಟಿದ್ದಾರೆ. 101 ವರ್ಷದ ಪ್ರಮೀಳಾದೇವಿ ಅವರು ಇಂದು ಬೆಳಗ್ಗೆ 4 ಗಂಟೆಗೆ ವಯೋಸಹಜವಾಗಿ ನಿಧನರಾಗಿದ್ದಾರೆ.
'D' ಗ್ಯಾಂಗ್ ಕೈಯಲ್ಲಿ ಹತನಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಶತಾಯುಷಿ ಅಜ್ಜಿ ನಿಧನ
Updated on

ಚಿತ್ರದುರ್ಗ: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತನಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಶತಾಯುಷಿ ಅಜ್ಜಿ ಮೃತಪಟ್ಟಿದ್ದಾರೆ. 101 ವರ್ಷದ ಪ್ರಮೀಳಾದೇವಿ ಅವರು ಇಂದು ಬೆಳಗ್ಗೆ 4 ಗಂಟೆಗೆ ವಯೋಸಹಜವಾಗಿ ನಿಧನರಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸ್ಯಾಂಡಲ್​ವುಡ್​ ನಟ ದರ್ಶನ್ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಲು ಜೈಲಿನಲ್ಲಿದ್ದಾರೆ.

'D' ಗ್ಯಾಂಗ್ ಕೈಯಲ್ಲಿ ಹತನಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಶತಾಯುಷಿ ಅಜ್ಜಿ ನಿಧನ
ಚಿನ್ನಯ್ಯ ಜೊತೆ ಗಿರೀಶ್ ಮಟ್ಟಣನವರ್ ಮಾತನಾಡಿಸಿದ್ದು ಒಪ್ಪಿಕೊಂಡ ಪ್ರಕಾಶ್ ರಾಜ್: Maskman ಚಿನ್ನಯ್ಯ ಹೇಳಿಕೆ ಸತ್ಯವಾಯ್ತು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com