ಬ್ರಿಟನ್ ಮೂಲದ ಸುಮಾರು 475,397 ಮಂದಿಯಿಂದ ಡಾಟಾ ಸಂಗ್ರಹಣೆ ಮಾಡಿರುವ ವಿಶ್ವವಿದ್ಯಾನಿಲಯ, ಅಷ್ಟೂ ಜನರ ಪೈಕಿ ದೇಹ ಸದೃಢವಾಗಿದ್ದವರು ಮೆದುಳಿಗೆ ಸಂಬಂಧಿಸಿದ ಟಾಸ್ಕ್( ಕೆಲಸ) ಗಳಲ್ಲಿ ಉತ್ತಮವಾದ ಫಲಿತಾಂಶ ಪಡೆದಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆದುಳು ಚುರುಕಾಗಿರಲು ಸದೃಢ ಕಾಯವೂ ಮುಖ್ಯ ಎಂದು ಹೇಳಲಾಗುತ್ತಿದೆ.