ತಾಯಿ-ಮಗಳ ಸಂಘರ್ಷದಿಂದ ನಿರ್ಲಕ್ಷ್ಯಕ್ಕೊಳಗಾದ ಯುವತಿಯರಲ್ಲಿ ಆತ್ಮಹತ್ಯೆಯ ಚಿಂತನೆ ಹೆಚ್ಚು!

ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಸರಿಯಾದ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ ಎಂಬುದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ  ಹದಿಹರೆಯದ ವಯಸ್ಸಿನಲ್ಲಿ  ತಾಯಿ ಜೊತೆಗೆ ಉತ್ತಮ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ ಎಂಬುದು ತಿಳಿದುಬಂದಿದೆ.
ಬಾಲ್ಯದಲ್ಲಿ  ಮಾನಸಿಕ, ದೈಹಿಕ, ಮತ್ತಿತರ ಕಿರುಕುಳ ಅನುಭವಿಸಿದವರು ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಉತ್ತಮ ಸಂಬಂಧ ಇರದಿದ್ದಾಗ ಆತ್ಮಹತ್ಯೆಯಂತಹ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com