ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಜನರ ನಂಬಿಕೆಗಳು ರೂಪುಗೊಳ್ಳುತ್ತವೆ. ಯಾವುದೋ ವಿಷಯದ ಬಗ್ಗೆ ನಿಮಗೆ ತಿಳಿಯದೇ ಇದ್ದರೂ ಸಾಕಷ್ಟು ತಿಳಿದಿದೆ ಎಂದುಕೊಳ್ಳುತ್ತೀರಿ, ಆ ನಂತರವೂ ಅದೇ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಅನ್ವೇಷಿಸಲು ಸಾಕಷ್ಟು ಕುತೂಹಲ ತೋರಿಸುತ್ತೀರ, ಆದರೆ ನೀವು ನಿಮಗೆ ಆ ವಿಷಯದ ಬಗ್ಗೆ ಕಡಿಮೆ ತಿಳಿದಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ವಿಫಲರಾಗುತ್ತೀರಿ ಎಂದು ಸಂಶೋಧನಾ ಬರಹಗಾರ್ತಿ ಲೂಯಿಸ್ ಮಾರ್ಟಿ ಹೇಳಿದ್ದಾರೆ.