ಅಗರ್ ಬತ್ತಿಯನ್ನು ಧೂಮಪಾನದ ಹೊಗೆಗೆ ಹೋಲಿಸಿದ ಚೀನಾ ಅಧ್ಯಯನ ವರದಿ!

ಭಾರತೀಯರಲ್ಲಿ ಪ್ರತಿ ಮನೆಯಲ್ಲೂ ಅಗರ್ ಬತ್ತಿಗಳಿಗೆ ಪ್ರಾಶಸ್ತ್ಯವಿದೆ. ಅಷ್ಟಲ್ಲದೇ ಧಾರ್ಮಿಕತೆಯೊಂದಿಗೂ ಬೆಸೆದುಕೊಂಡಿದೆ.
ಅಗರ್ ಬತ್ತಿಯನ್ನು ಧೂಮಪಾನದ ಹೊಗೆಗೆ ಹೋಲಿಸಿದ ಚೀನಾ ಅಧ್ಯಯನ ವರದಿ!
ಅಗರ್ ಬತ್ತಿಯನ್ನು ಧೂಮಪಾನದ ಹೊಗೆಗೆ ಹೋಲಿಸಿದ ಚೀನಾ ಅಧ್ಯಯನ ವರದಿ!
ಭಾರತೀಯರಲ್ಲಿ ಪ್ರತಿ ಮನೆಯಲ್ಲೂ ಅಗರ್ ಬತ್ತಿಗಳಿಗೆ ಪ್ರಾಶಸ್ತ್ಯವಿದೆ. ಅಷ್ಟಲ್ಲದೇ ಧಾರ್ಮಿಕತೆಯೊಂದಿಗೂ ಬೆಸೆದುಕೊಂಡಿದೆ. ಇಂತಹ ಅಗರ್ ಬತ್ತಿಗಳಿಂದ ಬರುವ  ಧೂಮ ಆರೋಗ್ಯದ ಮೇಲೆ ವಿಷಮ ಪರಿಣಾಮ ಬೀರುತ್ತೆ ಎನ್ನುತ್ತಿದೆ ಚೀನಾದ ಅಧ್ಯಯನ ವರದಿ 
ಜರ್ನಲ್ ಎನ್ವೈರ್ನಮೆಂಟಲ್ ಕೆಮಿಸ್ಟ್ರಿಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯ ಪ್ರಕಾರ, ಅಗರ್ ಬತ್ತಿಯಿಂದ ಬರುವ ಹೊಗೆ ಧೂಮಪಾನದ ಹೊಗೆಯಷ್ಟೇ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದೆ.
ಅಗರ್ ಬತ್ತಿಗಳಲ್ಲಿ ಬಳಕೆಯಾಗುವ ರಾಸಾಯನಿಕ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕವಾಗಲಿದೆ, ಇದೇ ರಾಸಾಯನಿಕ ಅಂಶಗಳು ಸಿಗರೇಟ್ ಗಳಲ್ಲಿಯೂ ಕಂಡುಬರುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com