ತಾಯೇ ನೀನೊಲಿದು ನೆಲೆಸಿರೆ ಮಾಯವಾಗ್ವದು ದುಃಖ ಸಂತತಿ ಕಾಯ ಕರಣ ಮಡದಿ ಸುತರೊಳು ನೆಲೆಸು ನೀ ಸತತರಾಯ ರಾಘವನೊಡತಿ ನಿನ್ನಯ ಆಯವಾಗಲಿ ಎನ್ನ ಆಲಯ ಈ ಯಾವರನು ಯಾಚಿಸದಂತೆ ಪಾಲಿಸು ನಮ್ಮನನವರತ.Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos