ವರಮಹಾಲಕ್ಷ್ಮೀ ವ್ರತಕ್ಕೆ ಬೇಕಾಗಿರುವ ಪೂಜಾ ಸಾಮಾಗ್ರಿಗಳುಕೆಲವರಿಗೆ ಪೂಜಾ ಸಾಮಾಗ್ರಿಗಳು ಹೆಚ್ಚಾಗಿ ತಿಳಿದಿರುವುದಿಲ್ಲ ಅಂತಹವರಿಗೆ ಒಂದಿಷ್ಟು ಪೂಜೆಗೆ ಬೇಕಾದ...
ಲಕ್ಮೀಯನ್ನು ಆಕರ್ಷಿಸುವ ವಸ್ತುಗಳು ಯಾವುದು ಗೊತ್ತಾ...?ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಲು ತೆಂಗಿನಕಾಯಿ ಸದಾ ಮನೆಯಲ್ಲಿ ಇರಬೇಕೆಂದು...
ವರಮಹಾಲಕ್ಷ್ಮಿ ಪೂಜಾ ವಿಧಿ ವಿಧಾನ ಹೇಗೆ?ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀ ದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ...
ಶ್ರೀ ಮಹಾಲಕ್ಷ್ಮೀ ಸ್ತೋತ್ರಮಹಾಲಕ್ಷ್ಮಿ ನಮಸ್ತುಭ್ಯಂ ನಮಸ್ತುಭ್ಯಂ ಸುರೇಶ್ವರಿ | ಹರಿಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ || ಪದ್ಮಾಲಯೇ ನಮಸ್ತುಭ್ಯಂ ನಮಸ್ತುಭ್ಯಂ ಚ ಸರ್ವದೇ | ಸರ್ವಭೂತಾಹಿತಾರ್ಥಾಯ ವಸುವೃಷ್ಟಿಂ ಸದಾ ಕುರು ||
ಕಮಲ ಮತ್ತು ಕಮಲೆಕಮಲದಂತೆ ನಿರ್ಲಿಪ್ತಿಯಿದ್ದಲ್ಲಿ ಶ್ರೀಲಕ್ಷ್ಮಿಯು ತಾನಾಗಿ ಒಲಿದುಬರುತಾಳೆ ಎನ್ನುವ ಸುಂದರ ಸಂದೇಶ ಇಲ್ಲಿದೆ!
ಲಕ್ಷ್ಮಿಗೂ ಕಮಲದ ಹೂವಿಗೂ ಇರುವ ನಂಟುಲಕ್ಷ್ಮಿ ಕಮಲದ ಹೂವಿನ ಮೇಲೆ ಆಸೀನಳಾಗಿರುವ ದೇವತೆ, ಕಮಲ ನೀರಿನಲ್ಲೇ ಬೆಳೆಯುತ್ತದೆಯಾದರೂ ನೀರು ಅದಕ್ಕೆ ಅಂಟಿಕೊಳ್ಳುವುದಿಲ್ಲ, ಕಮಲದ ಹೂವಿನ ಮೇಲೆ ನೀರು ಹಾಕಿದರೂ ಅದು ಜಾರಿ ಹೋಗುತ್ತದೆ.
ಸಂಪತ್ತಿಗೆ ಅಧಿದೇವತೆ ಲಕ್ಷ್ಮಿ ಏಕೆ?ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಮುಖ್ಯವಾಗಿ ಐಶ್ವರ್ಯ, ಸಂಪತ್ತಿನ ಅಧಿ ದೇವತೆಯಾಗಿ ಪೂಜಿಸುತ್ತಾರೆ. ಲಕ್ಷ್ಮಿಯು ಮಹಾ ವಿಷ್ಣುವಿನ...
ಲಕ್ಷ್ಮೀ ಪ್ರಾರ್ಥನೆತಾಯೇ ನೀನೊಲಿದು ನೆಲೆಸಿರೆ, ಮಾಯವಾಗ್ವದು ದುಃಖ ಸಂತತಿ, ಕಾಯ ಕರಣ ಮಡದಿ, ಸುತರೊಳು ನೆಲೆಸು ನೀ ಸತತ, ರಾಯ ರಾಘವನೊಡತಿ ನಿನ್ನಯ...
ಶ್ರಾವಣ ಮಾಸ ವರಮಹಾಲಕ್ಷ್ಮಿ ವ್ರತಕ್ಕೆ ಪ್ರಶಸ್ತ ಏಕೆಮಂಕು ಕವಿದಿರುವ ಜಗತ್ತನ್ನು ತಟ್ಟಿ ಎಬ್ಬಿಸುವ, ಮಬ್ಬು ಕವಿದಿರುವ ಜನಕ್ಕೆ ಬೆಳಕನ್ನು ಪಸರಿಸುವ ತಿಂಗಳೇ ಶ್ರಾವಣ ಮಾಸ.
ಅಷ್ಟಲಕ್ಷ್ಮಿಯರುಸೌಂದರ್ಯ, ವಿದ್ಯೆ , ಬುದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮಿಯ ಎಂಟು ಅವತಾರಗಳು. ಆದಿ ಲಕ್ಷ್ಮಿ, ಧನ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಗಜ ಲಕ್ಷ್ಮಿ, ಸಂತಾನ ಲಕ್ಷ್ಮಿ, ವೀರ ಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯ ಲಕ್ಷ್ಮಿ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!