ಕಸರಸ

Updated on: 

ಗಿಡಗಳಿಗೆ ಸ್ನಾನ
ಜೀರ್ಣ ಹಾಗೂ ಹ್ಯಾಂಗೋವರ್‌ನಿಂದ ಹೊಟ್ಟೆಯೊಳಗೆ ಏನೋ ತಳಮಳ ಆಗುತ್ತಿದೆಯೇ? ಹಾಗಿದ್ದರೆ ಕ್ಲಬ್ ಸೋಡಾ ಕುಡಿಯಿರಿ. ಹೊಟ್ಟೆಯೊಳಗಿನ ತಳಮಳದಿಂದ ರಿಲೀಫ್ ಸಿಗುತ್ತದೆ.

ಕಲೆ ತೆಗೆಯಲು
ಬಟ್ಟೆಗಳಲ್ಲಿ ಆದ ಜಿಡ್ಡು, ಕಲೆಗಳನ್ನು ತೆಗೆಯಬೇಕೆಂದರೆ ಕಲೆಯಿರುವ ಪ್ರದೇಶಕ್ಕೆ ಸ್ವಲ್ಪ ಕ್ಲಬ್ ಸೋಡಾದ ಹನಿ ಹಾಕಿ ಉಜ್ಜಿರಿ. ಕಾರ್ಪೆಟ್‌ಗಳ ಮೇಲಾಗಿರುವ ಕಲೆ ತೆಗೆಯಬೇಕೆಂದರೆ ಸ್ವಲ್ಪ ಜೋರಾಗಿ ಚೆನ್ನಾಗಿ ತಿಕ್ಕಿರಿ.

ಆಭರಣ ಸ್ವಚ್ಛತೆ
ವಜ್ರ, ಹರಳು, ಹವಳದ ಆಭರಣಗಳನ್ನು ಸ್ವಚ್ಛಗೊಳಿಸಬೇಕೇ? ಕ್ಲಬ್ ಸೋಡಾವನ್ನು ಒಂದು ಲೋಟಕ್ಕೆ ಸುರಿದು, ಅದರೊಳಗೆ ಆಭರಣವನ್ನು ಮುಳುಗಿಸಿಡಿ. ರಾತ್ರಿಯಿಡೀ ಆಭರಣ ಅದರಲ್ಲೇ ಇರಲಿ. ಬೆಳಗ್ಗೆ ನೋಡಿ. ನಿಮ್ಮ ವಜ್ರಾಭರಣಗಳು ಫಳಫಳನೆ ಹೊಳೆಯುತ್ತಿರುತ್ತವೆ.

ದೇಹಕ್ಕೂ...
ಮನೆಯಲ್ಲಿ ಉಳಿದಿರುವ ಕ್ಲಬ್ ಸೋಡಾವನ್ನು ಬಿಸಾಕದಿರಿ. ಮನೆಯೊಳಗಿನ ಅಥವಾ ಹೊರಗಿನ ಗಿಡಗಳ ಬುಡಕ್ಕೆ ಸುರಿಯಿರಿ. ಸೋಡಾದಲ್ಲಿರುವ ಖನಿಜಾಂಶವು ಗಿಡಗಳು ಹುಲುಸಾಗಿ ಬೆಳೆಯುವಂತೆ ಮಾಡುತ್ತವೆ. ವಾರಕ್ಕೊಮ್ಮೆಯಾದರೂ ಗಿಡಗಳಿಗೆ ಸೋಡಾ ಸುರಿಯುವ ಅಭ್ಯಾಸವಿದ್ದರೆ ಇನ್ನೂ ಉತ್ತಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com