ನಾವಿಕರ ವಿರುದ್ಧದ ವಿಚಾರಣೆ ಅಮಾನತು

ಕೇರಳ ಕರಾವಳಿಯಲ್ಲಿನ ಮೀನುಗಾರರ ಹತ್ಯೆ ಸಂಬಂಧ ಇಟಲಿ ನಾವಿಕರ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆಯನ್ನು...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on

ನವದೆಹಲಿ: ಕೇರಳ ಕರಾವಳಿಯಲ್ಲಿನ ಮೀನುಗಾರರ ಹತ್ಯೆ ಸಂಬಂಧ ಇಟಲಿ ನಾವಿಕರ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಮಾನತು ಮಾಡಿದೆ.

ನಾವಿಕರ ವಿರುದ್ಧದ ಪ್ರಕರಣ ಸ್ಥಗಿತಗೊಳಿಸಬೇಕು ಎಂದು ವಿಶ್ವಸಂಸ್ಥೆಯ ನ್ಯಾಯಾಧಿಕರಣ ನೀಡಿದ್ದ ಆದೇಶದನ್ವಯ ಈ ಕ್ರಮ ಕೈಗೊಂಡಿದೆ. ಭಾರತ-ಇಟಲಿ ಸರ್ಕಾರಗಳ ಮನವಿ ಮೇರೆಗೆ ವಿಚಾರಣೆ ಸ್ಥಗಿತಕ್ಕೆ ಒಪ್ಪಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com