2016ನೇ ಸಾಲಿನ ಗೇಟ್ ಪರೀಕ್ಷೆಗೆ ದಾಖಲಾತಿ ಆರಂಭ

ಎಂಜಿನಿಯರಿಂಗ್ ನ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಗೆ ಸೆಪ್ಟೆಂಬರ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಂಜಿನಿಯರಿಂಗ್ ನ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಗೆ ಸೆಪ್ಟೆಂಬರ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ 1ರವರೆಗೆ ಇರುತ್ತದೆ.

ಪರೀಕ್ಷೆ ಮತ್ತು ದಾಖಲಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.gate.iisc.ernet.in ಗೆ ಲಾಗಿನ್ ಆಗಬಹುದು.

ಗೇಟ್ 2016ರ ಬಗ್ಗೆ ಸ್ವಲ್ಪ ಮಾಹಿತಿ:

  • ಪಠ್ಯಕ್ರಮ ವೆಬ್ ಸೈಟ್ ನಲ್ಲಿ ದೊರಕುತ್ತದೆ.
  •  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನ.
  •  ಪರೀಕ್ಷೆಯ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ನವೆಂಬರ್ 20 ಕಡೆಯ ದಿನ.
  •  ಆನ್ ಲೈನ್ ಮೂಲಕ ಪ್ರವೇಶ ಪತ್ರ ಪಡೆಯಲು ಕಡೆಯ ದಿನ ಡಿಸೆಂಬರ್ 17.
  •  2016ನೇ ಸಾಲಿನ ಗೇಟ್ ಪರೀಕ್ಷೆ 2016, ಜನವರಿ 30ರಿಂದ ಫೆಬ್ರವರಿ 7ರೊಳಗೆ ಶನಿವಾರ ಮತ್ತು ಭಾನುವಾರಫಲಿತಾಂಶ ಪ್ರಕಟ-ಮಾರ್ಚ್ 19, 2016.
  •  ಈ ವರ್ಷ ಒಟ್ಟು 23 ಪರೀಕ್ಷಾ ಪತ್ರಿಕೆಗಳಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com