
ರೂರ್ಕೆಲಾ: ಮೋದಿ ಮಹತ್ವಾಕಾಂಕ್ಷೆಯ `ಮೇಕ್ ಇನ್ ಇಂಡಿಯಾ 'ಯೋಜನೆ ಯಡಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಉಕ್ಕು ಸ್ಥಾವರ ಸ್ಥಾಪನೆಯಾಗಲಿದೆ. ರು. 1.50 ಲಕ್ಷ ಕೋಟಿ ವೆಚ್ಚದಲ್ಲಿ ಕರ್ನಾಟಕ, ಒಡಿಶಾ, ಛತ್ತೀಸ್‍ಗಡ ಮತ್ತು ಜಾರ್ಖಂಡ್‍ನಲ್ಲಿ ಸುಮಾರು 2ರಿಂದ 2.4 ಕೋಟಿ ಟನ್ ಸಾಮರ್ಥ್ಯದ ಉಕ್ಕು ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Advertisement