
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಆದರೆ ಬಿಹಾರ ಸಿಎಂ ಜಿತನ್ ರಾಂ ಮಾಂಝಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಟೀಂ ಇಂಡಿಯಾ ಮಾದರಿ ನೀತಿ ಆಯೋಗದಲ್ಲಿ ಸಹಕಾರ, ಸಲಹೆ ಮತ್ತು ಸಮನ್ವಯತೆಗಾಗಿ ವಿವಿಧ ಇಲಾಖೆಗಳ ಜತೆ ಸಮಾಲೋಚನೆಗಾಗಿ ಸಮಿತಿಗಳಿವೆ. ಟೀಂ ಇಂಡಿಯಾದಲ್ಲಿ ಪ್ರತಿ ರಾಜ್ಯ ಮತ್ತು ಸಚಿವಾಲಯಗಳ ಪ್ರತಿನಿಧಿಗಳು ಇರಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಲಹೆ ಸೂಚನೆ ನೀಡಲಿದ್ದಾರೆ.
ಸಲಹಾ ಸಮಿತಿ ಕೇಂದ್ರ ಮತ್ತು ರಾಜ್ಯಗಳಿಗೆ ಹಣಕಾಸು ನೆರವು ನೀಡುವ ಬಗ್ಗೆ ಸಲಹೆ ಮತ್ತು ಸಂಶೋಧನಾ ವಿಭಾಗ ತನ್ನದೇ ಆದ ಕ್ಷೇತ್ರವಾರು ವಿಭಾಗಗಳನ್ನು ಹೊಂದಲಿದೆ.
Advertisement