Advertisement
ಕನ್ನಡಪ್ರಭ >> ವಿಷಯ

ಮಮತಾ ಬ್ಯಾನರ್ಜಿ

Leaders of opposition in Brigade rally at Kolkata

ವಿರೋಧ ಪಕ್ಷಗಳು ಸ್ವಾರ್ಥದಿಂದ ಕೋಲ್ಕತ್ತಾ ಸಮಾವೇಶದಲ್ಲಿ ಒಟ್ಟಾದವು; ಬಿಜೆಪಿ ಟೀಕೆ  Jan 20, 2019

ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ...

Opposition leaders

ಪ್ರಧಾನಿ ಮೋದಿ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರತಿಪಕ್ಷ ನಾಯಕರು ಜೀತದಾಳಲ್ಲ- ನಾಯ್ಡು, ಮಮತಾ ವಾಗ್ದಾಳಿ  Jan 19, 2019

ಪ್ರಧಾನಿ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರತಿಪಕ್ಷ ನಾಯಕರು ಜೀತದಾಳಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ.

Mega Opposition rally: No more achhe din for the BJP, says Mamata Banerjee

ಪ್ರತಿಪಕ್ಷಗಳ ಮೆಗಾ ರ್ಯಾಲಿ: ಇನ್ನು ಮುಂದೆ ಬಿಜೆಪಿಗೆ ಅಚ್ಛೆ ದಿನ್ ಇಲ್ಲ - ಮಮತಾ  Jan 19, 2019

ಇನ್ನು ಮುಂದೆ ಬಿಜೆಪಿಗೆ ಯಾವತ್ತೂ ಅಚ್ಛೆ ದಿನ್ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ....

Mukul Roy

ಭಾರತವನ್ನು ನಾಶ ಮಾಡಲು ಜೋಕರ್ಸ್ ಮತ್ತು ಸುಳ್ಳುಗಾರರು ಒಂದಾಗಿದ್ದಾರೆ: ಮೆಗಾ ರ್ಯಾಲಿಗೆ ಬಿಜೆಪಿ ಟಾಂಗ್  Jan 19, 2019

ಭಾರತ ದೇಶವನ್ನು ಮತ್ತೆ ನಾಶ ಮಾಡಲು ಹಾಸ್ಯಗಾರರು ಮತ್ತು ಸುಳ್ಳು ಕಲಾವಿದರು ಒಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ಟೀಕಿಸಿದ್ದಾರೆ....

H D Deve Gowda and Mamata Banerjee speaks at Kolkata

ಇಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮೆಗಾ ರ್ಯಾಲಿ; ಬದಲಾಗಲಿದೆಯೇ ಲೋಕಸಭೆ ಚುನಾವಣೆ ಚಿತ್ರಣ?  Jan 19, 2019

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶನಿವಾರ ಆಯೋಜಿಸಿರುವ ಮೆಗಾ ರ್ಯಾಲಿಗೆ ವೇದಿಕೆ ಸಿದ್ದವಾಗಿದೆ...

Rahul sends 'letter of unity' after snubbing Mamata's invite to Opposition's rally in Kolkata

ಕೋಲ್ಕತಾದಲ್ಲಿ ಪ್ರತಿಪಕ್ಷಗಳ ಸಮಾವೇಶ: ಮಮತಾಗೆ 'ಒಗ್ಗಟ್ಟಿನ ಪತ್ರ' ಬರೆದ ರಾಹುಲ್  Jan 18, 2019

ಜನವರಿ 19ರಂದು ಕೋಲ್ಕತಾದಲ್ಲಿ ಪ್ರತಿಪಕ್ಷಗಳ 'ಒಗ್ಗಟ್ಟು ಪ್ರದರ್ಶನ'ಕ್ಕೆ ವೇದಿಕೆ ಸಿದ್ಧಪಡಿಸಿರುವ ಪಶ್ಚಿಮ ಬಂಗಾಳ....

Mamata Banerjee

ಐತಿಹಾಸಿಕ ರ್ಯಾಲಿ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾ ಬ್ಯಾನರ್ಜಿ  Jan 18, 2019

ಜನವರಿ 19 ರಂದು ನಡೆಯಲಿರುವ ಮೆಗಾ ರ್ಯಾಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ 'ಮರಣ ಮೃದಂಗ' ಆಗಲಿದೆ ಎಂದು ಪಶ್ಚಿಮ ಬಂಗಾಳ ...

'ಮಮತಾ ಬ್ಯಾನರ್ಜಿ ರಾಷ್ಟ್ರನಾಯಕಿ': ಪ್ರಧಾನಿ ಹುದ್ದೆ ಕುರಿತಂತೆ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಅಚ್ಚರಿ ಹೇಳಿಕೆ  Jan 17, 2019

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದ್ದು, ಈ ಪಟ್ಟಿಗೆ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಕೂಡ ಸೇರ್ಪಡೆಯಾಗಿದ್ದಾರೆ.

Supreme Court

ಮಮತಾಗೆ ಭಾರೀ ಹಿನ್ನೆಡೆ: ಪ. ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಸುಪ್ರೀಂ ಹಸಿರು ನಿಶಾನೆ!  Jan 15, 2019

ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಸ್ತಾವಿತ ರ್ಯಾಲಿ ಹಾಗು ಸಾರ್ವಜನಿಕ ಸಭೆ - ಗಣತಂತ್ರ ಬಚಾವೋ...

CBI being misused by BJP: Mamata Banerjee on Alok Verma's removal

ಬಿಜೆಪಿಯಿಂದ ಸಿಬಿಐ ದುರ್ಬಳಕೆ: ಮಮತಾ ಬ್ಯಾನರ್ಜಿ  Jan 11, 2019

ಮಾಜಿ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರ ವಜಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ...

ಮಮತಾ ಬ್ಯಾನರ್ಜಿ-ಸೌಮಿತ್ರ ಖಾನ್

ಲೋಕಸಭೆ ಚುನಾವಣೆ ಹಿನ್ನಲೆ ದೀದಿಗೆ ಶಾಕ್; ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ!  Jan 09, 2019

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟ್ ಬಂಧನ್ ಮೂಲಕ ಪ್ರಧಾನಿ ಅಭ್ಯರ್ಥಿ ಆಗುವ ಕನಸು ಕಾಣುತ್ತಿರುವ ಬೆನ್ನಲ್ಲೇ ಇದೀಗ ದೊಡ್ಡ ಹಿನ್ನಡೆಯಾಗಿದ್ದು ಅವರದ್ದೆ ಪಕ್ಷದ ಸಂಸದ ಸೌಮಿತ್ರ ಖಾನ್ ಎಂಬುವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Mamata Banarjee

'ರಾಜ್ಯ ಹಾಳು ಮಾಡುತ್ತಿದ್ದೀರ': ಭಾರತ್ ಬಂದ್ ಗೆ ದೀದಿ ಕೆಂಡಾಮಂಡಲ!  Jan 08, 2019

ಕೇಂದ್ರ ಸರ್ಕಾರದ ಮಸೂದೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂದ್ ವಿರುದ್ಧ ಕಿಡಿ ಕಾರಿದ್ದಾರೆ.

Mamata banerjee

ದೇಶದ ಪ್ರಧಾನಮಂತ್ರಿಯಾಗಲು ಮಮತಾ ಬ್ಯಾನರ್ಜಿ ಉತ್ತಮ ಅಭ್ಯರ್ಥಿ: ಪ.ಬಂಗಾಳ ಬಿಜೆಪಿ ಅಧ್ಯಕ್ಷ  Jan 06, 2019

ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ತಮ ಆಯ್ಕೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷಣ್ ಅವರು ಹೇಳಿದ್ದಾರೆ...

Mamata Banerjee

ಬ್ಯಾಡ್ಮಿಂಟನ್ ಆಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ವೈರಲ್  Jan 04, 2019

ಇತ್ತೀಚಿಗೆ ಬಿರ್ ಬೂಮ್ ಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತರರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಾರೆ. ಈ ವಿಡಿಯೋವನ್ನು ಇಂದು ತಮ್ಮ ಇನ್ಸಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Mamata Banerjee

ರಥಯಾತ್ರೆ ಎಂದರೇ ದೇವರ ಉತ್ಸವ, ಕೊಲ್ಲುವುದಲ್ಲ: ಮಮತಾ ಬ್ಯಾನರ್ಜಿ  Dec 29, 2018

ಥಯಾತ್ರೆ ಎಂದರೇ ದೇವರಿಗಾಗಿ ಮಾಡುವುದು, ದೇವರ ಹೆಸರು ಹೇಳಿಕೊಂಡು ಜನರನ್ನು ಕೊಲ್ಲುವುದಲ್ಲ ಅಥವಾ ಗಲಭೆಯಲ್ಲಿ ತೊಡಗಿಸಿಕೊಳ್ಳುವುದಲ್ಲ ...

TRS chief K Chandrasekhar Rao meets Mamata Banerjee, says talks for Federal Front will continue

ಫೆಡರಲ್ ಫ್ರಂಟ್ ರಚನೆ ಮಾತುಕತೆ ಮುಂದುವರೆಯಲಿದೆ: ಮಮತಾ ಭೇಟಿ ಬಳಿಕ ಕೆಸಿಆರ್  Dec 24, 2018

ಟಿಆರ್ ಎಸ್ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರ ಕೋಲ್ಕತಾದಲ್ಲಿ....

Mamata byanarjee

ಬಿಜೆಪಿ ರಥಯಾತ್ರೆಗೆ ಅನುಮತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ 'ಮಮತಾ' ಸರ್ಕಾರ  Dec 21, 2018

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೂರು ರಥ ಯಾತ್ರೆಗಳನ್ನು ನಡೆಸಲು ಗುರುವಾರ ಕೋಲ್ಕತಾ ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ...

Mamata Banerjee

ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ನಿರ್ಧರಿಸಲು ಇದು ಸಕಾಲವಲ್ಲ: ಸ್ಟಾಲಿನ್ ಹೇಳಿಕೆಗೆ ಮಮತಾ ಬ್ಯಾನರ್ಜಿ  Dec 20, 2018

ನಾವು ಒಬ್ಬಂಟಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತ ನಿರ್ಧಾರ ತೆಗೆದುಕೊಂಡರೆ,

Mamata Banerjee

ಸದ್ಯಕ್ಕೆ ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  Dec 18, 2018

2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಗ ದೇಶದ ...

Banerjee on poll results

'ಬಿಜೆಪಿ' ಸ್ಥಾನ ಏನು ಎಂಬುದನ್ನು ಜನ ಸೆಮಿಫೈನಲ್ ನಲ್ಲಿ ತೋರಿಸಿದ್ದಾರೆ: ಮಮತಾ ಬ್ಯಾನರ್ಜಿ  Dec 11, 2018

: 2019ರ ಲೋಕಸಭೆ ಚುನಾವಣೆ ಗೆ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಸೆಮಿ ಫೈನಲ್ ಆಗಿದ್ದು, ಬಿಜೆಪಿ ಎಲ್ಲಿದೆ ಎಂಬದನ್ನು ಜನ ತೋರಿಸಿಕೊಟ್ಟಿದ್ದಾರೆ ....

Page 1 of 2 (Total: 27 Records)

    

GoTo... Page


Advertisement
Advertisement