ರಕ್ಷಣಾ ಸಾಮಗ್ರಿ ಖರೀದಿ

ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚುತ್ತಿರುವ ಗಡಿತಂಟೆ ಹಿನ್ನೆಲೆಯಲ್ಲಿ ಭಾರತವು ರಕ್ಷ ಣಾ ಕ್ಷೇತ್ರದ ಆಧುನೀಕರಣಕ್ಕೆ ಮಾಡುತ್ತಿರುವ...
ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್

ನವದೆಹಲಿ: ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚುತ್ತಿರುವ ಗಡಿತಂಟೆ ಹಿನ್ನೆಲೆಯಲ್ಲಿ ಭಾರತವು ರಕ್ಷ ಣಾ ಕ್ಷೇತ್ರದ ಆಧುನೀಕರಣಕ್ಕೆ ಮಾಡುತ್ತಿರುವ ವೆಚ್ಚ ಹೆಚ್ಚಿಸಿದೆ. 2011ರಿಂದ 2014ನೇ ಹಣಕಾಸು ವರ್ಷದ ವರೆಗೆ ಸೇನೆಯ 3 ವಿಭಾಗಗಳು ರು. 83,858 ಕೋಟಿಯಷ್ಟು ರಕ್ಷ ಣಾ ಸಾಮಗ್ರಿ ಖರೀದಿ ಮಾಡಿವೆ. ಈ ಅವಧಿಯಲ್ಲಿ ದೇಶದ ರಕ್ಷ ಣಾ ಕಂಪನಿಗಳು ರು. 69 ಕೋಟಿ ಮೌಲ್ಯದ ಹಾರ್ಡ್ವೇರ್ ರಫ್ತು ಮಾಡಿವೆ. ಈ 3 ವರ್ಷ ದಲ್ಲಿ ವಿದೇಶಿ ಕಂಪನಿಗಳಿಂದ ವಾಯುಪಡೆ ರು. 55,406 ಕೋಟಿ, ನೌಕಾಸೇನೆ ರು. 25,454 ಕೋಟಿ, ಭೂಸೇನೆ ರು. 2,998 ಕೋಟಿ ಮೌಲ್ಯ ದ ರಕ್ಷಣಾ ಸಾಮಗ್ರಿ ಖರೀದಿಸಲು ಆರ್ಡರ್ ನೀಡಿದೆ ಎಂದು ರಕ್ಷಣಾ ಸಚಿವ ಮನೋಹರ್
ಪರ್ರಿಕರ್ ಸಂಸತ್ತಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com