Advertisement
ಕನ್ನಡಪ್ರಭ >> ವಿಷಯ

China

Protest

ಜಿ-20 ಶೃಂಗಸಭೆಯಲ್ಲಿ ಹಾಂಗ್ ಕಾಂಗ್ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡಲ್ಲ- ಚೀನಾ  Jun 24, 2019

ಇದೇ 27ರಿಂದ 29ರವರೆಗೂ ನಡೆಯಲಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಬೃಹತ್ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಚೀನಾ ಇಂದು ಹೇಳಿದೆ.

China rules out India's entry into NSG without specific plan on allowing non-NPT countries

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: ಪಟ್ಟು ಬಿಡದ ಚೀನಾದಿಂದ ಮತ್ತೆ ಅಡ್ಡಗಾಲು!  Jun 21, 2019

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವದ ವಿಚಾರವಾಗಿ ಚೀನಾ ತನ್ನ ವಿರೋಧವನ್ನು ಮುಂದುವರೆಸಿದೆ.

11 killed in China earthquake

ಚೀನಾದಲ್ಲಿ ಭೀಕರ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು, 12 ಮಂದಿ ಸಾವು!  Jun 18, 2019

ಚೀನಾದಲ್ಲಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆ ದಾಖಲಾಗಿದೆ. ಅಂತೆಯೇ ಭೂಕಂಪನದಿಂದ ಸಂಭವಿಸಿದ ವಿವಿಧ ಘಟನೆಗಳಲ್ಲಿ12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Casual Photo

8 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತ -ವಿಶ್ವಸಂಸ್ಥೆ ವರದಿ  Jun 18, 2019

ವಿಶ್ವಸಂಸ್ಥೆ ವರದಿ ಪ್ರಕಾರ ಇನ್ನೂ ಕೇವಲ 8 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದ್ದು, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ

ಕ್ಸಿ ಜಿನ್‌ಪಿಂಗ್‌-ನರೇಂದ್ರ ಮೋದಿ

ಪ್ರಧಾನಿ ಮೋದಿ-ಕ್ಸಿ ಜಿನ್‌ಪಿಂಗ್‌ ಮಾತುಕತೆ 'ಅತ್ಯಂತ ಫಲಪ್ರದ', ಭಾರತ ಭೇಟಿಗೆ ಚೀನಾ ಅಧ್ಯಕ್ಷ ಒಪ್ಪಿಗೆ!  Jun 13, 2019

ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ ನಡೆಸಿದ ಮಾತುಕತೆ ಅತ್ಯಂತ ಫಲಪ್ರದವಾಗಿದೆ.

Sun Weidong appointed China's new envoy to India

ಜೈಶಂಕರ್ ಜೊತೆ ಕೆಲಸ ಮಾಡಿದ್ದ ಸನ್ ವೈಡಾಂಗ್‌ ಈಗ ಭಾರತಕ್ಕೆ ಚೀನಾದ ರಾಯಭಾರಿ  Jun 12, 2019

ಹಾಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜೊತೆ ಕೆಲಸ ಮಾಡಿದ್ದ ದಕ್ಷಿಣ ಏಷ್ಯಾದ ತಜ್ಞ ಸನ್ ವೈಡಾಂಗ್ ಈಗ ಭಾರತಕ್ಕೆ ಚೀನಾದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

Modi govt approves new agency to develop space warfare weapon systems

ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಮೋದಿ ಸರ್ಕಾರ ಅನುಮೋದನೆ!  Jun 11, 2019

ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

IRCTC

ಬೆಂಗಳೂರಿನಿಂದ ಚೀನಾಗೆ ಐಆರ್ಸಿಟಿಸಿ ವಿಶೇಷ ಪ್ಯಾಕೇಜ್ ಪ್ರಾರಂಭ, ಎಲ್ಲೆಲ್ಲಿ ವೀಕ್ಷಣೆ ಇಲ್ಲಿದೆ ಮಾಹಿತಿ  Jun 10, 2019

ಐಆರ್ಸಿಟಿಸಿ ಬೆಂಗಳುರಿನಿಂದ ನೂತನವಾಗಿ ಚೀನಾಗೆ ಏಳು ದಿನಗಳ ಪ್ರವಾಸ ಪ್ಯಾಕೇಜ್ ಮತ್ತು ಸ್ಕ್ಯಾಂಡಿನೇವಿಯಾ ಮತ್ತು ಐಸ್ ಲ್ಯಾಂಡ್ ಗೆ 15 ದಿನಗಳ ಪ್ಯಾಕೇಜ್ ಅನ್ನು ಆಯೋಜಿಸುತ್ತತ್ತಿದೆ.

India to hold first simulated space warfare exercise in July

ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ, ಮುಂದಿನ ತಿಂಗಳಲ್ಲೇ ಮುಹೂರ್ತ  Jun 08, 2019

ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ವೇ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಮೈಲುಗಲ್ಲಿಗೆ ಸಜ್ಜಾಗಿದ್ದು, ಉಪಗ್ರಹಗಳ ಧ್ವಂಸದ ಶತ್ರುಗಳ ದುಸ್ಸಾಹಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ ನಡೆಸಿದೆ.

India, China, Russia Have No Sense Of Pollution: Donald Trump

ಭಾರತ, ಚೀನಾ, ರಷ್ಯಾ ದೇಶಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ: ಟ್ರಂಪ್  Jun 06, 2019

ಪರಿಸರ ಮಾಲೀನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಭಾರತ ಚೀನಾ, ರಷ್ಯಾ ದೇಶಗಳ ವಿರುದ್ಧ ಕಿಡಿಕಾರಿರುವ ಅಮೆರಿಕ ಈ ಮೂರು ರಾಷ್ಟ್ರಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದೆ.

World Bank

ಆರ್ಥಿಕ ಬೆಳವಣಿಗೆಯಲ್ಲಿ 3 ವರ್ಷಗಳಲ್ಲಿ ಚೀನಾವನ್ನೇ ಹಿಂದಿಕ್ಕಲಿದೆ ಭಾರತ: ವಿಶ್ವಬ್ಯಾಂಕ್ ವರದಿ  Jun 05, 2019

ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7.5 ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ

PM Modi, Xi Jinping to hold 'informal summit' in October

ಅಕ್ಟೋಬರ್ ನಲ್ಲಿ ಪ್ರಧಾನಿ ಮೋದಿ, ಕ್ಸಿ ಜಿನ್ ಪಿಂಗ್ ಔಪಚಾರಿಕ ಸಭೆ!  May 29, 2019

ಮಹತ್ವದ ಬೆಳವಣಿಗೆಯಲ್ಲಿ ಮುಂಬರುವ ಅಕ್ಟೋಬರ್ ನಲ್ಲಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಔಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.

JF-17

ಪಾಕ್ ವಾಯುಪಡೆಗೆ ಚೀನಾ ಶಕ್ತಿ: ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರ  May 22, 2019

ಚೀನಾ ತನ್ನಲ್ಲಿ ತಯಾರಾದ ಮೊದಲ ಬಹುವಿಧ ಸಾಮರ್ಥ್ಯದ ಜೆಎಫ್-17 ಫೈಟರ್ ಜೆಟ್ ನ್ನು ಪಾಕಿಸ್ತಾನ ವಾಯುಪಡೆಗೆ ಹಸ್ತಾಂತರಿಸಿದೆ. ಚೀನಾ ಹಾಗೂ ಪಾಕಿಸ್ತಾನ ದಶಕಗಳ ಕಾಲದ ಒಪ್ಪಂದವೊಂದರ ಭಾಗವಾಗಿ ....

China reports nearly 1 mn cases of occupational diseases

ಚೀನಾ: ಉದ್ಯೋಗದಿಂದ ಬರುವ ಆರೋಗ್ಯ ಸಮಸ್ಯೆಗಳು ಉಲ್ಬಣ  May 18, 2019

ಉದ್ಯೋಗಗಳಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು ಚೀನಾದಲ್ಲಿ ಹೆಚ್ಚುತ್ತಿದ್ದು, 2018 ರ ಅಂತ್ಯಕ್ಕೆ ಬರೊಬ್ಬರಿ 1 ಮಿಲಿಯನ್ ನಷ್ಟು ಔದ್ಯೋಗಿಕ ರೋಗಗಳು ವರದಿಯಾಗಿವೆ.

ಕ್ಸಿ ಜಿನ್‌ ಪಿಂಗ್‌- ಡೊನಾಲ್ಡ್ ಟ್ರಂಪ್ ಭೇಟಿ ಕುರಿತು ಮಾಹಿತಿ ಇಲ್ಲ: ಚೀನಾ  May 15, 2019

ಮುಂದಿನ ತಿಂಗಳು ಜಪಾನ್ ನಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

China strikes back, raises tariffs on US goods worth $60 billion

ತಿರುಗೇಟು ನೀಡಿದ ಚೀನಾ, ಅಮೆರಿಕ ವಸ್ತುಗಳ ಮೇಲಿನ ತೆರಿಗೆ ಶೇ.25ರಷ್ಟು ಹೆಚ್ಚಳ  May 14, 2019

ಚೀನಾ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ವ್ಯಾಪಾರ ಯುದ್ಧ ಆರಂಭಿಸಿದ್ದ ಅಮೆರಿಕಕ್ಕೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕ ಮೂಲದ ವಸ್ತುಗಳ ತೆರಿಗೆಯನ್ನು ಶೇ.20ರಷ್ಟು ಹೆಚ್ಚಳ ಮಾಡಿದೆ.

ಸಂಗ್ರಹ ಚಿತ್ರ

ಜೀವಂತ ಆಕ್ಟೋಪಸ್ ತಿನ್ನಲು ಹೋಗಿ ಯುವತಿ ಅವಾಂತರ, ವಿಡಿಯೋ ನೋಡಿದ್ರೆ ನಗು ಬರುತ್ತೆ!  May 09, 2019

ಮನುಷ್ಯನ ರಾಕ್ಷಸಿ ಸ್ವಭಾವ ನಿಸ್ಸಾಹಾಯಕ ಪ್ರಾಣಿಗಳ ಮುಂದೆ ನಡೆಯುತ್ತದೆ. ಅದೇ ರೀತಿ ಜೀವಂತ ಆಕ್ಟೋಪಸ್ ಅನ್ನು ತಿನ್ನಲು ಹೋಗಿ ಯುವತಿಯೋರ್ವಳು ಮುಖಕ್ಕೆ...

Jaish-e-Mohammed founder Maulana Masood Azhar

ಮಸೂದ್ ಅಜರ್ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ; ಚೀನಾ ಹೇಳಿದ್ದೇನು?  May 02, 2019

ಪ್ರಾಣಾಂತಿಕ ಬಾಂಬ್ ದಾಳಿ ನಡೆಸಿದ ಬಗ್ಗೆ ಭಾರತ ಹೊಸ ಬಲವಾದ ಸಾಕ್ಷ್ಯಾಧಾರಗಳನ್ನು ಹಂಚಿಕೊಂಡ ನಂತರ ...

China-Masood Azar

ಭಾರತದೆದುರು ಮಂಡಿಯೂರಿದ ಚೀನಾ, ಮಸೂದ್ ಅಜರ್ ನಿಷೇಧಕ್ಕೆ ಇದ್ದ ಅಡ್ಡಿ ವಾಪಸ್ ಸುಳಿವು!  Apr 30, 2019

ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನಿಷೇಧಕ್ಕೆ ವಿಶ್ವಸಂಸ್ಥೆಯಲ್ಲಿ ಈ ವರೆಗೂ ಅಡ್ಡಗಾಲು ಹಾಕಿದ್ದ ಚೀನಾ ಕೊನೆಗೂ ಭಾರತದೆದುರು ಮಂಡಿಯೂರಿದೆ.

China's Xi Jinping urges India, Pakistan to mend ties

ಭಾರತ- ಪಾಕಿಸ್ತಾನ ಸಂಬಂಧ ಸುಧಾರಣೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್  Apr 29, 2019

ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.

Page 1 of 3 (Total: 49 Records)

    

GoTo... Page


Advertisement
Advertisement