ಇನ್ನಷ್ಟು ಸುಗ್ರೀವಾಜ್ಞೆ ಇಲ್ಲ

ರಾಜ್ಯಸಭೆಯಲ್ಲಿ ಸಂಖ್ಯಾ ಬಲದ ಕೊರತೆ ಹೊಂದಿರುವ ಎನ್‌ಡಿಎ, 7 ತಿಂಗಳಲ್ಲಿ 10 ಸುಗ್ರೀವಾಜ್ಞೆ ಹೊರಡಿಸಿದೆ...
ಸುಗ್ರೀವಾಜ್ಞೆ ಹಾದಿ ಹಿಡಿಯದಿರಲು ನಿರ್ಧಾರ
ಸುಗ್ರೀವಾಜ್ಞೆ ಹಾದಿ ಹಿಡಿಯದಿರಲು ನಿರ್ಧಾರ
Updated on

ನವದೆಹಲಿ: ಕನಿಷ್ಠ ಸಂಸತ್ತಿನ ಬಜೆಟ್ ಅಧಿವೇಶನದವರೆಗೆ ಸರ್ಕಾರ ಮಹತ್ವದ ಕಾನೂನು ತಿದ್ದುಪಡಿಗಳಿಗೆ ಸುಗ್ರೀವಾಜ್ಞೆ ಹಾದಿ ಹಿಡಿಯದಿರಲು ನಿರ್ಧರಿಸಿದೆ.

ಸುಗ್ರೀವಾಜ್ಞೆಗೆ ಸಂಬಂಧಿಸಿ ರಾಷ್ಟ್ರಪತಿ ಮುಖರ್ಜಿ ಕೆಲ ಸಚಿವಾಲಯಗಳನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅದರಂತ ಸಚಿವ ಸಂಪುಟ ಒಪ್ಪಿಗೆ ನೀಡಿದ ಎರಡು ಸುಗ್ರೀವಾಜ್ಞೆಗಳನ್ನು ಸದ್ಯ ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ. ಅವನ್ನು ವಿಧೇಯಕವಾಗಿ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯಸಭೆಯಲ್ಲಿ ಸಂಖ್ಯಾ ಬಲದ ಕೊರತೆ ಹೊಂದಿರುವ ಎನ್‌ಡಿಎ, 7 ತಿಂಗಳಲ್ಲಿ 10 ಸುಗ್ರೀವಾಜ್ಞೆ ಹೊರಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com