Advertisement
ಕನ್ನಡಪ್ರಭ >> ವಿಷಯ

Government

CM HD Kumaraswamy promises government job for martyred CRPF jawan Guru's family

ಮಂಡ್ಯ ಯೋಧ ಹುತಾತ್ಮ: ಮಗನ ಜೀವಕ್ಕೆ ಅಪಾಯದ ಬಗ್ಗೆ ತಾಯಿಗೆ ಗೊತ್ತಿತ್ತಾ?  Feb 15, 2019

ಮಗನ ಜೀವಕ್ಕೆ ಅಪಾಯ ಕಾದಿದೆ ಎಂಬ ಕರುಳಿನ ಸಂಕಟ ಆ ತಾಯಿಗೆ ಮೊದಲೇ ಅರಿವಾಗಿತ್ತೇ? ಕಣ್ಣರಿಯದೇ ಇರುವುದನ್ನು ಕರುಳು...

Rahul Gandhi

ಸರ್ಕಾರ ಹಾಗೂ ಸೇನೆಯ ಜೊತೆ ನಾವಿರುತ್ತೇವೆ: ರಾಹುಲ್ ಗಾಂಧಿ  Feb 15, 2019

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಪ್ರಕರಣ ಸಂಬಂಧ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಾವು ಬದ್ಧರಾಗಿದ್ದು, ಸರ್ಕಾರದ ಬೆಂಬಲಕ್ಕೆ ...

Scene at Vidhana Sabha after the session

ಏಳು ದಿನಗಳ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆದದ್ದು ಕೇವಲ 15 ಗಂಟೆಗಳು!  Feb 15, 2019

ರಾಜ್ಯ ಸಮ್ಮಿಶ್ರ ಸರ್ಕಾರದ ಏಳು ದಿನಗಳ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ. ರಾಜ್ಯದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ನೂರಾರು ಸಮಸ್ಯೆಗಳಿವೆ, 150ಕ್ಕೂ ಹೆಚ್ಚು ತಾಲ್ಲೂಕುಗಳು ...

BBMP, BDA and BWSSB were slapped with the fine over Bellandur Lake fire

ಮಾಜಿ ಅಭಿಯೋಜಕರಿಗೆ 500 ಕೋಟಿ ರೂ. ದಂಡ ವಿಧಿಸಿ ಕಪ್ಪು ಪಟ್ಟಿಗೆ ಸೇರಿಸಿದ ರಾಜ್ಯ ಸರ್ಕಾರ!  Feb 13, 2019

ನಗರದ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆ ಸ್ವಚ್ಛತೆಯಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ...

Representational image

ನೀರಿನ ಹಗರಣ ತನಿಖೆಗೆ ವಿಧಾನ ಪರಿಷತ್ ನಲ್ಲಿ ಬಿಜೆಪಿ ಒತ್ತಾಯ  Feb 13, 2019

ರಾಜ್ಯಾದ್ಯಂತ ಸ್ಥಾಪಿಸಿರುವ ಕುಡಿಯುವ ನೀರು ಶುದ್ಧೀಕರಣ ಘಟಕದ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ...

Tick-tok App

ಟಿಕ್ ಟೋಕ್ ಆಪ್ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ಆಕ್ರೋಶ: ಬ್ಯಾನ್ ಮಾಡಲು ಪ್ರಧಾನಿಗೆ ಮನವಿ ಸಾಧ್ಯತೆ, ಏಕೆ ಗೊತ್ತೇ?  Feb 12, 2019

ತಮಿಳುನಾಡಿನಲ್ಲಿ ಟಿಕ್ ಟೋಕ್ ಆಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಟಿಕ್ ಟೋಕ್ ಆಪ್ ನ್ನು ನಿಷೇಧಿಸುವಂತೆ ಪ್ರಧಾನಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

Bharat Ratna, Padma awards cannot be used as titles: Government

ಹೆಸರಿನ ಜತೆ ಭಾರತ ರತ್ನ, ಪದ್ಮ ಪ್ರಶಸ್ತಿಗಳನ್ನು ಬಳಸುವಂತಿಲ್ಲ: ಕೇಂದ್ರ  Feb 12, 2019

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಬಿರುದುಗಳಲ್ಲ. ಹೀಗಾಗಿ ಅವುಗಳನ್ನು ಹೆಸರಿನ ಹಿಂದೆ ಅಥವಾ ಮುಂದೆ....

Robert Vadra with Mother

ದ್ವೇಷಪೂರಿತ ಮೋದಿ ಸರ್ಕಾರದಿಂದ ನನ್ನ ತಾಯಿಗೆ ಕಿರುಕುಳ- ರಾಬರ್ಟ್ ವಾದ್ರಾ  Feb 12, 2019

ದ್ವೇಷಪೂರಿತ ಮೋದಿ ಸರ್ಕಾರದಿಂದ ನನ್ನ ತಾಯಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸೋನಿಯಾಗಾಂಧಿ ಆಳಿಯ ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.

Government to table CAG report on Rafale deal in Parliament on Tuesday

ರಾಫೆಲ್ ಒಪ್ಪಂದ: ಸಿಎಜಿ ವರದಿಯನ್ನು ಸಂಸತ್ ನಲ್ಲಿ ಮಂಡಿಸಲಿರುವ ಕೇಂದ್ರ ಸರ್ಕಾರ  Feb 12, 2019

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಾಫೆಲ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿಯನ್ನು ಕೇಂದ್ರ ಸರ್ಕಾರ ಫೆ.12 ರಂದು ಸಂಸತ್ ನಲ್ಲಿ ಮಂಡಿಸುವ ಸಾಧ್ಯತೆಗಳಿವೆ.

Farooq Abdullah lauds Imran Khan, slams BJP government for not developing India

ಇಮ್ರಾನ್ ಖಾನ್ ಬಗ್ಗೆ ಫಾರೂಖ್ ಅಬ್ದುಲ್ಲಾ ಮೆಚ್ಚುಗೆ, ಬಿಜೆಪಿ ಸರ್ಕಾರದ ವಿರುದ್ಧ ಟೀಕೆ!  Feb 11, 2019

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಂತರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆ ಮೆಚ್ಚುಗೆ...

Kolkata police chief reaches Shillong to face CBI questioning

ಶಿಲ್ಲಾಂಗ್: ಸಿಬಿಐ ನಿಂದ ಕೋಲ್ಕತಾ ಪೊಲೀಸ್ ಆಯುಕ್ತರ ತೀವ್ರ ವಿಚಾರಣೆ  Feb 09, 2019

ಶಾರದಾ ಚಿಟ್ ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಶಿಲ್ಲಾಂಗ್ ನಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

Pay Rs 50,000 fine and vacate the government bungalow: SC orders RJD leader Tejashwi Yadav

50 ಸಾವಿರ ರು. ದಂಡ ಕಟ್ಟಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ತೇಜಶ್ವಿ ಯಾದವ್ ಗೆ ಸುಪ್ರೀಂ ಆದೇಶ  Feb 08, 2019

50 ಸಾವಿರ ರುಪಾಯಿ ದಂಡ ಕಟ್ಟಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ....

Virginity test of bride will account to sexual assault: Maharashtra government

ವಧುವಿನ ಕನ್ಯತ್ವ ಪರೀಕ್ಷೆಯು ಲೈಂಗಿಕ ದೌರ್ಜನ್ಯ ಅಪರಾಧ: ಮಹಾರಾಷ್ಟ್ರ ಸರ್ಕಾರ  Feb 07, 2019

ಮದುವೆಯಾಗುವ ಮುನ್ನ ವಧುವನ್ನು ಬಲವಂತವಾಗಿ ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗುವುದು...

Ananth Kumar Hegde

8 ತಿಂಗಳಿಂದ 'CoJa' ಸರ್ಕಾರಕ್ಕೆ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ: ಅನಂತ್ ಕುಮಾರ್ ಹೆಗಡೆ ಟ್ವೀಟ್!  Feb 07, 2019

8 ತಿಂಗಳಾರದರೂ 'CoJa' ಸರ್ಕಾರಕ್ಕೆ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ವಿವಾದಾತ್ಮಕ ಟ್ವೀಟ್ ವೊಂದನ್ನು ಮಾಡಿದ್ದಾರೆ.

Anti-right bias: Talks on with government, says Twitter India day after House panel summons

ಬಲಪಂಥೀಯ ವಿರೋಧಿ ಧೋರಣೆ: ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದ ಟ್ವಿಟ್ಟರ್ ಇಂಡಿಯಾ  Feb 06, 2019

ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟ್ವಿಟ್ಟರ್ ಬಲ ಪಂಥೀಯರ ಖಾತೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದೆ ಎಂದು ಆರೋಪಿಸಿ....

Representational image

ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿದ್ದ ಮಿನಿ-ಹೈಡಲ್ ಯೋಜನೆಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಗ್ರೀನ್ ಸಿಗ್ನಲ್!  Feb 06, 2019

ಕಾವೇರಿ ನದಿಗೆ ಅಡ್ಡಲಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿರಸ್ಕರಿಸಿದ್ದ ಬಸವೇಶ್ವರ ಸಣ್ಣ ...

Anand Singh

ಮೈತ್ರಿ ಸರ್ಕಾರಕ್ಕೆ ಕಂಟಕ: ಬಚಾವ್ ಮಾಡಲು ಆನಂದ್ ಸಿಂಗ್ ಡಿಸ್ಚಾರ್ಜ್!?  Feb 06, 2019

ಜನವರಿ 20ರಂದು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಒದೆ ತಿಂದಿದ್ದ...

Karnataka government will fall due to the coalition partners insight says BS Yeddyurappa

ದೋಸ್ತಿಗಳ ಕಿತ್ತಾಟದಿಂದಲೇ ಸರ್ಕಾರ ಪತನ; ತಾಳ್ಮೆಯಿಂದಿರಿ: ಬಿಎಸ್ ವೈ  Feb 05, 2019

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರ ಕಿತ್ತಾಟದಿಂದಲೇ ಸರ್ಕಾರ ಪತನವಾದರೆ, ನಾವು ರಾಜಕೀಯವಾಗಿ ಸೂಕ್ತ ತೀರ್ಮಾನ...

Indian Parliament

ಸಂಸತ್ತಿನಲ್ಲಿ ಎನ್ ಡಿಎ ಸರ್ಕಾರವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳ ತಂತ್ರ  Feb 05, 2019

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಕೋಲ್ಕತ್ತಾ ಪೋಲಿಸ್...

Paramilitary Deployed at CBI Offices, Officers' Homes in Kolkata After Joint Director Says Life Under Threat: Sources

ಕೋಲ್ಕತಾದ ಎಲ್ಲ ಸಿಬಿಐ ಅಧಿಕಾರಿಗಳ ಮನೆಗೆ ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ  Feb 05, 2019

ಕೋಲ್ಕತಾ ಪೊಲೀಸರಿಂದಲೇ ಜೀವಭಯದ ಕುರಿತು ಸಿಬಿಐ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರು ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಎಲ್ಲ ಸಿಬಿಐ ಅಧಿಕಾರಿಗಳ ಮನೆ ಹಾಗೂ ಕಚೇರಿಗೆ ಕೇಂದ್ರ ಸರ್ಕಾರ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.

Page 1 of 5 (Total: 100 Records)

    

GoTo... Page


Advertisement
Advertisement