
ವಾಷಿಂಗ್ಟನ್: ಬರಾಕ್ ಒಬಾಮ ಅವರ ಯಶಸ್ವಿ ಭಾರತ ಪ್ರವಾಸವನ್ನು ಪಾಶ್ಚಿಮಾತ್ಯ ವಲಯದ `ನಮಸ್ತೆ ಒಬಾಮ' ವಾರ ಎಂದು ಶ್ವೇತಭವನ ಬಣ್ಣಿಸಿದೆ. ಜ.23ರಿಂದ 29ರವರೆಗಿನ ಅವಧಿಗೆ ಈ ರೀತಿ ಹೆಸರಿಸಲಾಗಿದ್ದು, ಒಬಾಮ ಅವರು 2ನೇ ಬಾರಿ ಭಾರತಕ್ಕೆ ಭೇಟಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದೂ ಬರೆಯಲಾಗಿದೆ.
Advertisement