ಸಿಖ್ ಗಲಭೆ ತನಿಖೆಗೆ ಎಸ್‍ಐಟಿ

ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.
ಸಿಖ್ ವಿರೋಧಿ ದಂಗೆ ವಿರುದ್ಧ ಪ್ರತಿಭಟನೆ
ಸಿಖ್ ವಿರೋಧಿ ದಂಗೆ ವಿರುದ್ಧ ಪ್ರತಿಭಟನೆ
ನವದೆಹಲಿ: ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.
ಈ ಮೊದಲು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಆಮ್  ಆದ್ಮಿ ಪಕ್ಷ, ``ಮೋದಿ ಸರ್ಕಾರ 1984ರ ಗಲಭೆಯನ್ನು ಬೇಕೆಂದೇ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ನಾವೇ ಮುನ್ನುಗುವುದು ತನಿಖೆಗೆ ಚಾಲನೆ ನೀಡುವುದು ಅನಿವಾರ್ಯವಾಗಿದೆ'' ಎಂದು ಗುಡುಗಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com