ರವಿಶಂಕರ್ ಗುರೂಜಿಗೆ ಇಸಿಸ್ ಬೆದರಿಕೆ

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅವರಿಗೆ ಉಗ್ರ ಸಂಘಟನೆ ಇಸಿಸ್ ಬೆದರಿಕೆ...
ರವಿಶಂಕರ ಗುರೂಜಿ
ರವಿಶಂಕರ ಗುರೂಜಿ

ಕೌಲಾಲಂಪುರ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅವರಿಗೆ ಉಗ್ರ ಸಂಘಟನೆ ಇಸಿಸ್ ಬೆದರಿಕೆ ಹಾಕಿದೆ.

ಸದ್ಯ ಅರು ಕಾರ್ಯಕ್ರ ನಿಮಿತ್ತ ಕೌಲಾಂಲಪುರದಲ್ಲಿದ್ದಾರೆ. ಮಲೇಷ್ಯಾದಲ್ಲಿ ರವಿಶಂಕರ್ ಗುರೂಜಿಗೆ ಹಿಂದುತ್ವದ ಚಟುವಟಿಕೆ ನಡೆಸಿದರೆ ಅರು ತಂಗಿರುವ ಹೋಟೆಲ್ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಬೆದರಿಕೆ ಪತ್ರ ಕಳುಹಿಸಲಾಗಿದೆ.

ಈ ಬಗ್ಗೆ ಕೌಲಾಲಂಪುರದಲ್ಲಿರುವ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಪತ್ರಗಳನ್ನು ಸಂಘಟನೆ ರವಾನಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com