ಇಸ್ಲಾಮಿಸ್ಟ್ ಉಗ್ರರಿಂದ ಬಾಂಗ್ಲಾ ಪ್ರಧಾನಿಗೆ ಕೊಲ್ಲುವ ಬೆದರಿಕೆ

ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಸೇರಿದಂತೆ ಒಟ್ಟು 9 ಮಂದಿಯನ್ನು ಕೊಲ್ಲುವುದಾಗಿ ಬಾಂಗ್ಲಾ ಇಸ್ಲಾಮಿಕ್ ಉಗ್ರ ಸಂಘಟನೆಯೊಂದು .....
ಶೇಕ್ ಹಸೀನಾ
ಶೇಕ್ ಹಸೀನಾ

ಢಾಕಾ : ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಸೇರಿದಂತೆ ಒಟ್ಟು 9 ಮಂದಿಯನ್ನು ಕೊಲ್ಲುವುದಾಗಿ ಬಾಂಗ್ಲಾ ಇಸ್ಲಾಮಿಕ್ ಉಗ್ರ  ಸಂಘಟನೆಯೊಂದು ಬೆದರಿಕೆ ಪತ್ರ ಬರೆದಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ಶೇಕ್ ಹಸೀನಾ ಸೇರಿದಂತೆ ಅವರ ರಾಜಕೀಯ ಸಲಹೆಗಾರ ಇಮಾಮ್, ಢಾಕಾ ವಿಶ್ವವಿದ್ಯಾನಿಲಯದ ಉಪ ಕುಲಪತಿ ಅರೆಫಿನ್ ಸಿದ್ಧಕಿ ಸೇರಿದಂತೆಒಟ್ಟು 10 ಮಂದಿಯನ್ನು ಕೊಲ್ಲುವುದಾಗಿ ಅನ್ಸರುಲ್ಲಾ ಬಾಂಗ್ಲಾ ಟೀಮ್ ಬೆದರಿಕೆ ಪತ್ರ ರವಾನಿಸಿದೆ ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಯೊಬ್ಬರಿಗೂ ಪ್ರತ್ಯೇತ ಬೆದರಿಕೆ ಪತ್ರಗಳು ಬಂದಿದ್ದು ಪ್ರಧಾನ ಮಂತ್ರಿಯ ರಾಜಕೀಯ ಸಲಹೆಗಾರ ಇಮಾಮ್ ಅವರ ಹೆಸರು ಮೊದಲು ಇದೆಯಂತೆ.
ಇನ್ನು ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪತ್ರ ಬರೆದಿರುವವರಿಗಾಗಿ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com