
ಮುಂಬೈ: ಪ್ರಶಸ್ತಿ ವಾಪಸ್ ನೀಡುತ್ತಿರುವವರ ಪಟ್ಟಿಗೆ ಮತ್ತೊಂದು ಸೇರ್ಪಡೆ. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಖಂಡಿಸಿ ಇತಿಹಾಸಕಾರ ಶೇಖರ್ ಪಾಠಕ್ ಅವರು ತಮ್ಮ
ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಇದೇ ವೇಳೆ, ಖೋಸ್ಲಾ ಕಾ ಘೋಸ್ಲಾ ಸಿನಿಮಾ ನಿರ್ದೇಶಕಿ ಸವಿತಾರಾಜ್ ಹಿರೇಮಠ್ ಅವರು ಪ್ರಶಸ್ತಿ ವಾಪಸ್ ಮಾಡುವುದಿಲ್ಲ ಎಂದಿದ್ದಾರೆ. ನನಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯು ನನ್ನ ರಾಷ್ಟ್ರ ಧ್ವಜದಷ್ಟೇ ಪ್ರತಿಷ್ಠಿತವಾದದ್ದು. ಯಾವುದೇ ಕಾರಣಕ್ಕೂ ಅದನ್ನು ಮರಳಿಸುವುದಿಲ್ಲ ಎಂದಿದ್ದಾರೆ.
Advertisement