100 ಕೋಟಿ ದಾಟಿದ ದೂರಸಂಪರ್ಕ

ದೇಶದಲ್ಲಿ ಒಟ್ಟಾರೆ ದೂರಸಂಪರ್ಕ ಸಂಖ್ಯೆ ಜೂನ್ ಅಂತ್ಯಕ್ಕೆ 100.69 ಕೋಟಿ ದಾಟಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಹೇಳಿದೆ...
ದೂರಸಂಪರ್ಕ ಇಲಾಖೆ (ಸಾಂದರ್ಭಿಕ ಚಿತ್ರ)
ದೂರಸಂಪರ್ಕ ಇಲಾಖೆ (ಸಾಂದರ್ಭಿಕ ಚಿತ್ರ)

ನವದೆಹಲಿ: ದೇಶದಲ್ಲಿ ಒಟ್ಟಾರೆ ದೂರಸಂಪರ್ಕ ಸಂಖ್ಯೆ ಜೂನ್ ಅಂತ್ಯಕ್ಕೆ 100.69 ಕೋಟಿ ದಾಟಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಹೇಳಿದೆ.

ಮೇ ಅಂತ್ಯಕ್ಕೆ ಈ ಸಂಖ್ಯೆ 100.20 ಕೋಟಿ ಇತ್ತು. ಮೊಬೈಲ್  ಸಂಖ್ಯೆ (ಜಿಎಸ್‍ಎಂ ಮತ್ತು ಸಿಡಿಎಂಎ) ಶೇ.0.51ರಷ್ಟು ಏರಿಕೆ ಕಂಡು 98.08 ಕೋಟಿಗೆ ತಲುಪಿದೆ. ದೇಶದ ಒಟ್ಟಾರೆ  ಮಾರುಕಟ್ಟೆಯಲ್ಲಿ ಶೇ.98.08ರಷ್ಟು ಮಾರುಕಟ್ಟೆ ಖಾಸಗಿ ಕಂಪನಿಗಳು ಹೊಂದಿದ್ದರೆ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಶೇ.8.25ರಷ್ಟು ಮಾತ್ರ ಮಾರುಕಟ್ಟೆ ಪಾಲು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com