
ಚೆನ್ನೈ: ತಾನು ಖರೀದಿಸಿದ್ದ ಹೊಸ ಶರ್ಟ್ ಹಾಗೂ ಶೂ ಧರಿಸಿದ ಕಾರಣಕ್ಕೆ ಸಹೋದರನನ್ನೆ ಕೊಂದಿರುವ ದಾರುಣ ಘಟನೆ ಸೋಮವಾರ ರಾತ್ರಿ ಚೆನ್ನೈನ ತಿರುವಲ್ಲೂರ್ ನಲ್ಲಿ ನಡೆದಿದೆ.
26 ವರ್ಷದ ಜಯ ಬುದ್ದನ್ ಕಿರಿಯ ಸಹೋದರ ಸಿದ್ಧಾರ್ಥ ಖರೀದಿಸಿದ್ದ ನೂತನ ಶರ್ಟ್ ಹಾಗೂ ಶೂ ಧರಿಸಿದ್ದಾನೆ. ಇದರಿಂದ ಕೋಪಿನನಾದ ಸಿದ್ದಾರ್ಥ್ ಚಾಕುವಿನಿಂದ ಜಯ ಬುದ್ಧನ್ ಕುತ್ತಿಗೆ ಹಾಗೂ ಭುಜದ ಮೇಲೆ ಚುಚ್ಚಿದ್ದಾನೆ ಇದರಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.
Advertisement