ಹಿರಿಯ ಪರಿಸರವಾದಿ ಅನುಪಮ್ ಮಿಶ್ರಾ ನಿಧನ

ಹೆಸರಾಂತ ಗಾಂಧಿವಾದಿ, ಪತ್ರಕರ್ತ ಹಾಗೂ ಪರಿಸರವಾದಿ ಅನುಪಮ್ ಮಿಶ್ರಾ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.....
ಅನುಪಮ್ ಮಿಶ್ರಾ
ಅನುಪಮ್ ಮಿಶ್ರಾ
Updated on

ನವದೆಹಲಿ: ಹೆಸರಾಂತ ಗಾಂಧಿವಾದಿ, ಪತ್ರಕರ್ತ ಹಾಗೂ ಪರಿಸರವಾದಿ ಅನುಪಮ್ ಮಿಶ್ರಾ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ 68 ವರ್ಷದ ಅನುಪಮ್ ಮಿಶ್ರಾ ಪ್ರಾಸ್ಟ್ರೋಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ದೆಹಲಿಯ ಏಮ್ಸ್ ನಲ್ಲಿ ಸಾವಿಗೀಡಾಗಿದ್ದಾರೆ.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ 1996 ರಲ್ಲಿ ಮಿಶ್ರಾ ಅವರಿಗೆ ಪರ್ಯಾವರನ್ ಪುರಸ್ಕಾರ್ ನೀಡಿ ಗೌರವಿಸಿತು. ನೀರು ಕೊಯ್ಲಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ದೇಶದ ಹಲವು ಹಳ್ಳಿಗಳಿಗೆ ತೆರಳಿ ಅರಿವು ಮೂಡಿಸಿದ್ದ ಮಿಶ್ರಾ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com