2015ರಲ್ಲಿ ನಾಲ್ಕನೇ ತರಗತಿ ಪಾಸು ಮಾಡುವ ತತ್ಸಮಾನ ಪರೀಕ್ಷೆಯನ್ನು 2.6 ಲಕ್ಷ ಬರೆದಿದ್ದು, ಇದರಲ್ಲಿ 2.2 ಲಕ್ಷ ಮಂದಿ ಪಾಸಾಗಿದ್ದರು. ಕೇರಳದಾದ್ಯಂತ 6, 613 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇಂಗ್ಲಿಷ್‌ನಲ್ಲಿ 75 ಅಂಕಗಳಲ್ಲಿ 30 ಹಾಗೂ ಇತರ ವಿಷಯಗಳಲ್ಲಿ 50 ಅಂಕಗಳಲ್ಲಿ 20 ಅಂಕ ಪಡೆದರೆ ಪರೀಕ್ಷೆಯಲ್ಲಿ ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ.