ಭಯೋತ್ಪಾದಕರ ವಿರುದ್ಧ ಕ್ರಮ ದ್ವಿಪಕ್ಷೀಯ ಮಾತುಕತೆಗಿಂತ ಮುಖ್ಯ: ಭಾರತ ಸರ್ಕಾರ

ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಯುವ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು, ಭಯೋತ್ಪಾದಕರ ವಿರುದ್ಧ ಕ್ರಮ ದ್ವಿಪಕ್ಷೀಯ ಮಾತುಕತೆಗಿಂತಲೂ ಮುಖ್ಯವಾದದ್ದು ಎಂದು ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್
Updated on: 

ನವದೆಹಲಿ: ಭಾರತ-ಪಾಕಿಸ್ತಾನವಿದೇಶಾಂಗ ಕಾರ್ಯದರ್ಶಿಗಳ ಮಟ್ಟದದ್ವಿಪಕ್ಷೀಯ ಮಾತುಕತೆ ನಡೆಯುವಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು,ಭಯೋತ್ಪಾದಕರ ವಿರುದ್ಧಕ್ರಮ ದ್ವಿಪಕ್ಷೀಯ ಮಾತುಕತೆಗಿಂತಲೂಮುಖ್ಯವಾದದ್ದು ಎಂದು ಹೇಳಿದೆ.

ದ್ವಿಪಕ್ಷೀಯಮಾತುಕತೆ ನಡೆಸುವ ಬಗ್ಗೆ ಮಾತನಾಡಿರುವಭಾರತದ ವಿದೇಶಾಂಗ ಕಾರ್ಯದರ್ಶಿಎಸ್
. ಜೈಶಂಕರ್,ಭಯೋತ್ಪಾದಕರ ವಿರುದ್ಧಕ್ರಮ ಮುಖ್ಯವೋ ಅಥವಾ ದ್ವಿಪಕ್ಷೀಯಮಾತುಕತೆ ಮುಖ್ಯವೋ ಎಂದರೆ,ಭಯೋತ್ಪಾದಕರ ವಿರುದ್ಧಕ್ರಮ ಜರುಗಿಸುವುದೇ ಭಾರತ ಸರ್ಕಾರದಆದ್ಯತೆಯ ವಿಷಯವಾಗಿರಲಿದೆ ಎಂದುಹೇಳಿದ್ದಾರೆ.

ಜನವರಿತಿಂಗಳ ಮಧ್ಯಭಾಗದಲ್ಲಿ ಭಾರತ
-ಪಾಕಿಸ್ತಾನ ವಿದೇಶಾಂಗಕಾರ್ಯದರ್ಶಿಗಳ ಮಟ್ಟದ ದ್ವಿಪಕ್ಷೀಯಮಾತುಕತೆ ನಿಗದಿಯಾಗಿತ್ತು,ಆದರೆ ಪಠಾಣ್ ಕೋಟ್ದಾಳಿಯಿಂದಾಗಿ ರದ್ದುಗೊಳಿಸಲಾಗಿತ್ತು.ಇನ್ನು ಪಾಕ್ ಭದ್ರತಾಸಲಹೆಗಾರ ಸರ್ತಾಜ್ ಅಜೀಜ್ ಭಾರತಕ್ಕೆಪಾಕಿಸ್ತಾನ ತಂಡ ಭೇಟಿ ನೀಡಿದಬಳಿಕ ಮಾತುಕತೆ ನಡೆಯಲಿದೆ ಎಂಬವಿಶ್ವಾಸದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com