ಖ್ಯಾತ ನಟ ಸುರೇಶ್ ಚಟ್ವಾಲ್ ನಿಧನ

ಸಿನಿಮಾ ಮತ್ತು ಟಿವಿ ಸಿರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಸುರೇಶ್ ಚಟ್ವಾಲ್ ಅವರು ಮೇ 28ರಂದು...
ಸುರೇಶ್ ಚಟ್ವಾಲ್
ಸುರೇಶ್ ಚಟ್ವಾಲ್
Updated on: 
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟ ಸುರೇಶ್ ಚಟ್ವಾಲ್ ಅವರು ಶನಿವಾರ ನಿಧನರಾಗಿದ್ದಾರೆ. 
ಸಿನಿಮಾ ಮತ್ತು ಟಿವಿ ಸಿರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಸುರೇಶ್ ಚಟ್ವಾಲ್ ಅವರು ಮೇ 28ರಂದು ಮೃತಪಟ್ಟಿದ್ದು, ಇವರ ಅಂತ್ಯಸಂಸ್ಕಾರವನ್ನು ನಿನ್ನೆ ನೆರವೇರಿಸಲಾಯಿತು. 
ಖಾಸಗಿ ಚಾನೆಲ್ ವೊಂದರಲ್ಲಿ ಎಫ್ ಐಆರ್ ಶೋ ನಡೆಸಿಕೊಡುತ್ತಿದ್ದ ಇವರು ಮುನ್ನಾ ಬಾಯ್ ಎಂಬಿಬಿಎಸ್, ಕೋಯಲ್, ಕರಣ್ ಅರ್ಜುನ್ ಸೇರಿದಂತೆ ಅನೇಕ ಸಿನಿಮಾ ಮತ್ತು ಸಿರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com