
ನವದೆಹಲಿ: ಸೀಮಿತ ದಾಳಿ ಕುರಿತಂತೆ ದಾಖಲೆಗಳನ್ನು ಕೇಳಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡೆಯ ವಿರುದ್ಧ ಹಲವರಿಂದ ಅಭಿಪ್ರಾಯ ವ್ಯಾಕವಾಗುತ್ತಿದೆ. ಪ್ರಸಿದ್ಧ ಕಾದಂಬರಿಕಾರ, ಲೇಖಕ ಚೇತನ್ ಭಗತ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಭಯೋತ್ಪಾದಕ ಲಾಂಚ್ ಪ್ಯಾಡ್ ಮೇಲೆ ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿ ಬಗ್ಗೆ ದಾಖಲೆಗಳನ್ನು ಕೇಳಿದ್ದ ಆಮ್ ಆದ್ಮಿ ಪಕ್ಷಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಚೇತನ್ ಭಗತ್, ದಾಖಲೆ ಬಿಡುಗಡೆ ಮಾಡಲು ಅದು ಟಿಆರ್ ಪಿ ಹಸಿವಿಗಾಗಿ ಪ್ರಸಾರ ಮಾಡುವ ಸೆಕ್ಸ್ ಟೇಪ್ ಆಗಲಿ ಅಥವಾ ಸ್ಟಿಂಗ್ ಆಪರೇಷನ್ ಆಗಲಿ ಅಲ್ಲ.
Advertisement