ಉರಿ ಉಗ್ರರ ದಾಳಿ: ಹುತಾತ್ಮ ಯೋಧರಿಗೆ ಸಿಎಂ ಮೆಹಬೂಬ ಮುಫ್ತಿ ಶ್ರದ್ಧಾಂಜಲಿ

ಉರಿಯಲ್ಲಿ ಉಗ್ರರ ದಾಳಿಗೆ ಬಲಿಯಾದ 20 ಭಾರತೀಯ ಯೋಧರಿಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ...

Published: 19th September 2016 02:00 AM  |   Last Updated: 19th September 2016 01:41 AM   |  A+A-


Mehbooba Mufti

ಮೆಹಬೂಬಾ ಮುಫ್ತಿ

Posted By : SD
Source : IANS
ಶ್ರೀನಗರ: ಉರಿಯಲ್ಲಿ ಉಗ್ರರ ದಾಳಿಗೆ ಬಲಿಯಾದ 20 ಭಾರತೀಯ ಯೋಧರಿಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಶ್ರೀನರಗದ ಬಡಾಮಿಬಾಗ್ ನ ಚಿನಾರ್ ಕ್ರಾಪ್ಸ್ ಹೆಡ್ ಕ್ವಾರ್ಟ್ಸ್ ನಲ್ಲಿ ಹುತಾತ್ಮ ಸೈನಿಕರ ಪಾರ್ಥೀವ ಶರೀರಗಳಿಗೆ ಪುಷ್ಪ ಗುಚ್ಚ ಇರಿಸಿದ ಮಹೆಬೂಬಾ ಶ್ರದ್ಧಾಂಜಲಿ ಅರ್ಪಿಸಿದರು.

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ನಿರ್ದೇಶನದಂತೆ ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ಮೃತರ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ, ಇಬ್ಬರು ಜಮ್ಮು ಮತ್ತು ಖಾಶ್ಮೀರದ ಸೈನಿಕರಾಗಿದ್ದಾರೆ.

ಉತ್ತರ ಪ್ರದೇಶ(4), ಬಿಹಾರ(3). ಮಹಾರಾಷ್ಟ್ (3), ಪಶ್ಚಿಮ ಬಂಗಾಳ(2). ಜಾರ್ಖಂಡ್, (2), ಮತ್ತು ರಾಜಸ್ತಾನದ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp