ಕಾರ್ ಅಪಘಾತ: ಮೂವರು ಆರ್ ಜೆಡಿ ಬೆಂಬಲಿಗರು ಸಾವು

ಬಿಹಾರದ ಸಿತಮಾರಿಯಲ್ಲಿ ಶನಿವಾರ ಸಂಭವಿಸಿದ ಕಾರ್ ಅಪಗಾತದಲ್ಲಿ ಮೂವರು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಬೆಂಬಲಿಗರು ಸಾವನ್ನಪ್ಪಿದ್ದು ಇನ್ನು ಮೂವರು ಗಾಯಗೊಂಡಿದ್ದಾರೆ.
ಕಾರ್ ಅಪಘಾತ: ಮೂವರು ಆರ್ ಜೆಡಿ ಬೆಂಬಲಿಗರು ಸಾವು
ಕಾರ್ ಅಪಘಾತ: ಮೂವರು ಆರ್ ಜೆಡಿ ಬೆಂಬಲಿಗರು ಸಾವು
Updated on
ಸಿತಮರಿ (ಬಿಹಾರ್): ಬಿಹಾರದ ಸಿತಮಾರಿಯಲ್ಲಿ  ಶನಿವಾರ ಸಂಭವಿಸಿದ ಕಾರ್ ಅಪಘಾತದಲ್ಲಿ  ಮೂವರು  ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಬೆಂಬಲಿಗರು ಸಾವನ್ನಪ್ಪಿದ್ದು ಇನ್ನು ಮೂವರು ಗಾಯಗೊಂಡಿದ್ದಾರೆ.
ಈ ಆರ್ ಜೆಡಿ ಬೆಂಬಲಿಗರು ಪಾಟ್ನಾದಲ್ಲಿ ಭಾನುವಾರ ನಡೆಯಲಿದ್ದ  ಬಿಜೆಪಿ ಭಾಗೋ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳುತ್ತಿದ್ದರು. 
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com