ಹೆಚ್ಚು ಆಕ್ಟಿವ್ ಆಗಿರುವ ಪ್ರಧಾನಿ ಹೊಂದಿರುವುದು ನಮ್ಮ ಅದೃಷ್ಟ. ನೀವು ವೈದ್ಯರಂತೆ ಬಿಳಿ ಕೋರ್ಟ್ ಧರಿಸಿ ಒಂದು ದಿನ ನಮ್ಮೊಂದಿಗೆ ಕಳೆಯಿರಿ. ಆಗ ನಾವು ಇಲ್ಲಿರುವ ಕಳಪೆ ಸೌಕರ್ಯಗಳನ್ನೇ ಬಳಸಿಕೊಂಡು ಹೇಗೆ ಕೆಲಸ ನಿರ್ವಹಿಸಬೇಕು ಹಾಗೂ ಕೆಲವು ರೋಗಿಗಳು ನಡೆದುಕೊಳ್ಳುವ ರೀತಿಯನ್ನೂ ಕೂಡ ನಾವು ಸಹಿಸಿಕೊಳ್ಳಬೇಕು ಎನ್ನುವುದು ನಿಮಗೆ ತಿಳಿಯುತ್ತದೆ ಎಂಬುದನ್ನು ಪತ್ರದಲ್ಲಿ ಬರೆದಿದ್ದಾರೆ.