ಗರ್ಗ್ ಜೊತೆಗೆ ಕುಟುಂಬ ಸದಸ್ಯರು ಹಾಗೂ ಟ್ರಾವೆಲ್ ಏಜೆಂಟ್ ಗಳು ಸೇರಿದಂತೆ 13 ಜನರನ್ನು ಬಂಧಿಸಲಾಗಿದ್ದು, ಗರ್ಗ್ ಪೋಷಕರು, ಪತ್ನಿ, ಸಹೋದರಿ ಹಾಗೂ ಆಕೆಯ ಪತಿ ಟ್ರಾವೆಲ್ ಏಜೆಂತ್ ಗಳಿಂದ ಬಿಟ್ ಕಾಯಿನ್ ರೂಪದಲ್ಲಿ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಈ ವರೆಗಿನ ಮಾಹಿತಿಯ ಪ್ರಕಾರ ಜೌನ್ ಪುರದ 7 ಏಜೆಂಟ್ ಗಳು ಹಾಗೂ ಮುಂಬೈ ನ 3 ಏಜೆಂಟ್ ಗಳನ್ನು ಈ ಅಕ್ರಮದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.