ಇದೇ ವೇಳೆ ಬಿಹಾರ ಮಹಾಮೈತ್ರಿ ಮುರಿಯಲು ಬಿಜೆಪಿಯೇ ಕಾರಣ ಎಂಬ ಆರೋಪವನ್ನು ತಳ್ಳಿಹಾಕಿದ ಅಮಿತ್ ಶಾ, ಭ್ರಷ್ಟ ಜನರೊಂದಿಗೆ ಮೈತ್ರಿ ಮುಂದುವರೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹಾಗ ನಾವು ಭ್ರಷ್ಟರೊಂದಿಗೆ ಮುಂದುವರೆಯುವಂತೆ ಹೇಳಬೇಕಾಗಿತ್ತೆ? ಎಂದು ಪ್ರಶ್ನಿಸಿದ್ದಾರೆ.