ಮಾಲಿನ್ಯ ತಡೆಗೆ 2 ವಾರಗಳಲ್ಲಿ ಯೋಜನೆ ಸಿದ್ಧಪಡಿಸಿ ಇಲ್ಲವಾದರೆ ವೇತನದಿಂದ 5 ಲಕ್ಷ ನೀಡಿ: ಅಧಿಕಾರಿಗಳಿಗೆ ಎನ್ ಜಿಟಿ

ಮಾಲಿನ್ಯ ತಡೆಗೆ 2 ವಾರಗಳಲ್ಲಿ ಯೋಜನೆ ಸಿದ್ಧಪಡಿಸಿ ಇಲ್ಲವಾದರೆ ವೇತನದಿಂದ 5 ಲಕ್ಷ ನೀಡಲು ಸಿದ್ಧರಾಗಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎಲ್ಲಾ ರಾಜ್ಯದ ಅಧಿಕಾರಿಗಳಿಗೂ ಸೂಚನೆ ನೀಡಿದೆ.
ಮಾಲಿನ್ಯ
ಮಾಲಿನ್ಯ
ನವದೆಹಲಿ: ಮಾಲಿನ್ಯ ತಡೆಗೆ 2 ವಾರಗಳಲ್ಲಿ ಯೋಜನೆ ಸಿದ್ಧಪಡಿಸಿ ಇಲ್ಲವಾದರೆ ವೇತನದಿಂದ 5 ಲಕ್ಷ ನೀಡಲು ಸಿದ್ಧರಾಗಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎಲ್ಲಾ ರಾಜ್ಯದ ಅಧಿಕಾರಿಗಳಿಗೂ ಸೂಚನೆ ನೀಡಿದೆ. 
ಮಾಲಿನ್ಯ ಮಟ್ಟ ಏರಿಕೆಯಾಗದಂತೆ ತಡೆಯಲು ಯೋಜನೆ ರೂಪಿಸಲು ಎಲ್ಲಾ ರಾಜ್ಯಗಳಿಗೂ 2 ವಾರಗಳ ಗಡುವು ನೀಡಿರುವ ಎನ್ ಜಿಟಿ, ಕ್ರಿಯಾಶೀಲ ಯೋಜನೆಯನ್ನು ರೂಪಿಸಲು ವಿಫಲವಾದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವೇತನದಿಂದ 5 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ಎಚ್ಚರಿಕೆ ನೀಡಿದೆ. ಮಾಲಿನ್ಯ ಪ್ರಮಾಣ ಏರಿಕೆಯಾದ ಬೆನ್ನಲ್ಲೇ ಶಾಲೆಗಳಿಗೆ ರಜೆ ನೀಡಬೇಕೆಂದೂ ಸಹ ಎನ್ ಜಿಟಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com