ಸಿಪಿಎಂ, ಕಾಂಗ್ರೆಸ್, ಮತ್ತು ಇತರೆ ರಾಜಕೀಯ ಪಕ್ಷಗಳು ಏನು ಬೇಡಿಕೆ ಇಟ್ಟಿದ್ದವೋ ಅದನ್ನು ನಾನು ಈಡೇರಿಸಿದ್ದೇನೆ, ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದೆ. ನಮ್ಮನ್ನು ಕೋಮುವಾದಿಗಳೆಂದು ಬಿಂಬಿಸಲಾಗಿದೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಉದ್ದೇಶ, ಅದರಂತೆ ನಾವು ನಡೆಯುತ್ತೇವೆ. ದೇಶಧ ಉಳಿದ ರಾಜ್ಯಗಳಂತೆ ಕೇರಳದಲ್ಲಿಯೂ ಕೂಡ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದರು.