ನವದೆಹಲಿ: ನ.1 ರಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ದೇಶದಲ್ಲಿ ಇನ್ನೂ 4 ರಾಜ್ಯಗಳು ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿವೆ.
ಕರ್ನಾಟಕದೊಂದಿಗೆ ಹರ್ಯಾಣ, ಚತ್ತೀಸ್ ಗಢ, ಮಧ್ಯಪ್ರದೇಶ, ಕೇರಳ ರಾಜ್ಯಗಳು ಸಂಸ್ಥಾಪನಾ ದಿನಾಚರಾಣೆ ಆಚರಣೆ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಾದೇಷಿಕ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.