ಶಿಮ್ಲಾ: ಚಂಢಿಗಡ್-ಶಿಮ್ಲಾ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿದಿದ್ದು ಪರಿಣಾಮ ಹೆದ್ದಾರಿಯಲ್ಲಿ ನಿಂತಿದ್ದ ಕೆಲ ಕಾರುಗಳು ಬೆಟ್ಟದಿಂದ ಕೆಳಗುರುಳಿರುವ ವಿಡಿಯೋ ಭಯನಕವಾಗಿದೆ.
ಶಿಮ್ಲಾಗೆ ಸಮೀಪವಿರುವ ದಳ್ಳಿ ಸುರಂಗ ಬಳಿ ಈ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿಲಾಗಿದ್ದ ಕಾರುಗಳ ಮೇಲೆ ಗುಡ್ಡ ಕುಸಿದಿದ್ದು ಹಲವು ಕಾರುಗಳು ಕೆಳಗಡೆಗೆ ಉರುಳಿದೆ. ಇನ್ನು ಕಾರಿನಲ್ಲಿ ಪ್ರಯಾಣಿಕರಿದ್ದರ ಇಲ್ಲವಾ ಎಂಬುದು ತಿಳಿದುಬಂದಿಲ್ಲ.
ಇನ್ನು ಭೂಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
#WATCH: Massive landslide on Chandigarh-Shimla National Highway near Dhalli Tunnel, vehicles buried under debris. Traffic movement affected pic.twitter.com/8e02eXE0C4