ಕಾನೂನು ಮತ್ತು ಸುವ್ಯವಸ್ಥೆ ಅಡ್ಡಿಪಡಿಸುವಿಕೆಯ ಕಲ್ಪನೆಯ ಆಧಾರದ ಮೇಲೆ ಪ್ರಜೆಗಳು ಧರ್ಮವನ್ನು ಆಚರಿಸುವ ಹಕ್ಕನ್ನು ತಡೆಯೊಡ್ಡಲು ಬರುವುದಿಲ್ಲ ಎಂದಿರುವ ನ್ಯಾಯಾಲಯ ಅವರನ್ನು (ಹಿಂದೂಗಳು ಮತ್ತು ಮುಸ್ಲಿಮರು) ಸಾಮರಸ್ಯದಿಂದ ಜೀವಿಸುವಂತೆ ಹೇಳಿದೆ. ಅವರ ನಡುವೆ ಯಾವ ಗೋಡೆಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಾಕೇಶ್ ತಿವಾರಿ ಹೇಳಿದ್ದಾರೆ.