ರಕ್ಷಣೆ, ಗೃಹ, ಕಾನೂನು, ಕಾರ್ಮಿಕ ಇಲಾಖೆ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳ ವೆಬ್ ಸೈಟ್ ಗಳನ್ನು ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ ನಿರ್ವಹಿಸುತ್ತಿದೆ. ಇಂದು ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ಈ ಎಲ್ಲಾ ವೆಬ್ ಸೈಟ್ ಗಳೂ ಸ್ಥಗಿತವಾಗಿದ್ದವು. ಇದೀಗ ಹಾರ್ಡ್ ವೇರ್ ಗಳನ್ನು ಬದಲಾಯಿಸಲಾಗುತ್ತಿದ್ದು ಸಮಸ್ಯೆ ಶೀಘ್ರದಲ್ಲಿಯೇ ಸರಿಹೋಗಲಿದೆ ಎಂದು ರೈ ಹೀಳಿದ್ದಾರೆ.