ಚೀನಾ ಸರಕನ್ನು ಬಹಿಷ್ಕರಿಸುವಂತೆ ಆರ್ ಎಸ್ಎಸ್ ಕರೆ

ಚೀನಾದ ವಿಸ್ತರಣವಾದಿ ನಿಲುವನ್ನು ಆರ್ ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಖಂಡಿಸಿದ್ದು, ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಲು ಚೀನಾ ಸರಕನ್ನುಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಚೀನಾ ಸರಕನ್ನು ಬಹಿಷ್ಕರಿಸುವಂತೆ ಆರ್ ಎಸ್ಎಸ್ ಕರೆ
ಚೀನಾ ಸರಕನ್ನು ಬಹಿಷ್ಕರಿಸುವಂತೆ ಆರ್ ಎಸ್ಎಸ್ ಕರೆ
ಗ್ಯಾಂಗ್ಟಾಕ್: ಚೀನಾದ ವಿಸ್ತರಣವಾದಿ ನಿಲುವನ್ನು ಆರ್ ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಖಂಡಿಸಿದ್ದು, ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಲು ಚೀನಾ ಸರಕನ್ನುಬಹಿಷ್ಕರಿಸುವಂತೆ  ಕರೆ ನೀಡಿದ್ದಾರೆ.
ಚೀನಾವನ್ನು ಮಿಲಿಟರಿ ಬಲದಿಂದ ನಾವು ಸೋಲಿಸುವುದಕ್ಕೆ ಸಾಧ್ಯವಿಲ್ಲ. ಚೀನಾ ಸರಕನ್ನು ಬಹಿಷ್ಕರಿಸುವ ಮೂಲಕ ಚೀನಾಗೆ ಆರ್ಥಿಕವಾಗಿ ಹೊಡೆತ ನಡಬಹುದು ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.  ಭಾರತವನ್ನು ಮೂಲೆಗುಂಪು ಮಾಡಲು ಚೀನಾ ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನ ದೇಶಗಳಿಗೆ ಆರ್ಥಿಕ ಸಹಕಾರ ನೀಡುತ್ತಿದೆ, ಆದ್ದರಿಂದ ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಲು ಅಲ್ಲಿನ ಸರಕುಗಳನ್ನು ಬಹಿಷ್ಕರಿಸಬೇಕೆಂದು ಇಂದ್ರೇಶ್ ಕುಮಾರ್ ಕರೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com