ಹರೆಯದ ಯುವತಿ ಕೈಹಿಡಿದ ಐರನ್ ಮ್ಯಾನ್ ಮಿಲಿಂದ್ ಸೋಮನ್

ತನ್ನ ಬಹುಕಾಲದ ಗೆಳತಿ ಗಗನಸಖಿ ಅಂಕಿತ್ ಕೊನ್ವಾರ್ ಅವರನ್ನು ಖ್ಯಾತ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಕೈ ಹಿಡಿದಿದ್ದಾರೆ...
ಅಂಕಿತ ಕೊನ್ವಾರ್-ಮಿಲಿಂದ್ ಸೋಮನ್
ಅಂಕಿತ ಕೊನ್ವಾರ್-ಮಿಲಿಂದ್ ಸೋಮನ್
Updated on
ಮುಂಬೈ: ತನ್ನ ಬಹುಕಾಲದ ಗೆಳತಿ ಗಗನಸಖಿ ಅಂಕಿತ ಕೊನ್ವಾರ್ ಅವರನ್ನು ಖ್ಯಾತ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಕೈ ಹಿಡಿದಿದ್ದಾರೆ. 
52 ವರ್ಷದ ಮಿಲಿಂದ್ ಸೋಮನ್ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಅಂಕಿ ಕೊನ್ಸಾರ್ ಅವರನ್ನು ಕೈಹಿಡಿದಿದ್ದಾರೆ. ಮದುವೆ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಬಂಧು ಬಳಗದವರು ಭಾಗಿಯಾಗಿದ್ದರು. 
ಐರನ್ ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ನಂತಹ ಜಗತ್ತಿನ ಪ್ರತಿಷ್ಠಿತ ಮ್ಯಾರಥಾನ್ ಮತ್ತು ಟ್ರೆಥ್ಲಾನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. 52 ವರ್ಷದಲ್ಲೂ ಮಿಲಿಂದ್ ಸೋಮನ್ ಹದಿಹರೆಯದ ಯುವಕರಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com