• Tag results for ಮದುವೆ

ಮದುವೆ ಸಂಭ್ರಮದಲ್ಲಿದ್ದ ಹೊಸೂರ ಕುಟುಂಬಸ್ಥರು, ನೆಂಟರ ನೆಪದಲ್ಲಿ ಬಂದು ಚಿನ್ನ ಕದ್ದ ಖದೀಮ

ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.

published on : 17th February 2020

ಮದ್ವೆಗೂ ಅಡ್ಡಿಯಾದ ಕೊರೋನಾ ವೈರಸ್; ಮಂಗಳೂರು ಜೋಡಿಯ ವಿವಾಹ ಮುಂದಕ್ಕೆ

ಮಾರಣಾಂತಿಕ ಕೊರೋನಾ ವೈರಾಣು ಸೋಂಕಿನ ಪ್ರಕೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಜೋಡಿಯೊಂದು ತಮ್ಮ ವಿವಾಹವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

published on : 8th February 2020

ಅಯ್ಯೋ ರಾಮ, ಈ ಕಾರಣಕ್ಕೂ ಮದುವೆ ಮುರಿದು ಬೀಳುತ್ತಾ? ಹಾಸನದಲ್ಲಿ ವಿಚಿತ್ರ ಘಟನೆ!

ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು-ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳದಿಂದಾಗಿ ನಿಶ್ಚಯವಾಗಿದ್ದ ಮದುವೆ ಮರಿದು ಬಿದ್ದು ಹೋಗಿರೋ ಘಟನೆ ಹಾಸನ ಜಿಲ್ಲೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

published on : 7th February 2020

ಮದುವೆ ಒಲ್ಲೆ ಎಂದ ಯುವತಿ ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ ಯುವಕ!

ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಯುವಕನೊಬ್ಬ ಕಾರಿನಲ್ಲಿಯೇ ತಾಳಿ ಕಟ್ಟಿರುವ ಘಟನೆ ನಡೆದಿದೆ. ಮನು ಎಂಬ ಈ ಯುವಕ ಈ ಕೃತ್ಯವೆಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ  ಸುದ್ದಿ ಸಖತ್ ವೈರಲ್ ಆಗಿದೆ.

published on : 5th February 2020

ಮದುವೆಯಲ್ಲೂ ಮಾನವೀಯತೆ: ಅನಾಥಾಶ್ರಮದಲ್ಲಿ ನಡೆದ ನಟ ಚೇತನ್-ಮೇಘ ಆರತಕ್ಷತೆ

'ಆ ದಿನಗಳು' ಖ್ಯಾತಿಯ ನಟ ಚೇತನ್‌ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮೇಘಾ ಅವರ ಜತೆ ಫೆಬ್ರವರಿ 1ರಂದು ಶನಿವಾರ ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

published on : 4th February 2020

ಕೊರೋನಾವೈರಸ್ ಗೆ ಸಡ್ಡು: ಚೀನಿ ಯುವತಿಯ ವರಿಸಿದ ಭಾರತದ ಹುಡುಗ!

ಕೊರೋನಾವೈರಸ್ ಕಾಲಘಟ್ಟದಲ್ಲೂ ಭಾರತದ ಹುಡುಗ,  ಚೀನಿ ಹುಡುಗಿಯನ್ನು ಕೈ ಹಿಡಿದ್ದಾನೆ, ಅಷ್ಟೆ ಅಲ್ಲ ಸಪ್ತ ಪದಿ ತುಳಿದು ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. 

published on : 3rd February 2020

ಹಾವೇರಿ: ಸಂಬಂಧ ಮುಂದುವರೆಸಲು ನಕಾರ, ಮಹಿಳೆ ಮೇಲೆ ಆ್ಯಸಿಡ್ ಎರೆಚಿದ್ದ ಭಗ್ನ ಪ್ರೇಮಿಯ ಬಂಧನ!

ಯುವತಿಯ ಮೇಲೆ ಆ್ಯಸಿಡ್ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಸಾದ್‌ನನ್ನು ಬಂಧಿಸುವಲ್ಲಿ ಹಾವೇರಿ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

published on : 29th January 2020

ಬೆಂಗಳೂರು: ಮದುವೆ ನಿರಾಕರಿಸಿದ ಪ್ರಿಯಕರ, ನೊಂದ ಪ್ರೇಯಸಿ ಆತ್ಮಹತ್ಯೆಗೆ ಶರಣು

ಪ್ರಿಯಕರ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ 25 ವರ್ಷದ ಬೆಂಗಳೂರು ಮೂಲದ ಯುವತಿ  ಕೋಳಿ ಅಂಗಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

published on : 29th January 2020

ನಿಖಿಲ್ ಕುಮಾರಸ್ವಾಮಿ ಮದುವೆ ಫಿಕ್ಸ್, ಹುಡುಗಿ ಯಾರು ಗೊತ್ತ?

ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ರನ್ನು ನಿಖಿಲ್ ಕುಮಾರಸ್ವಾಮಿ ಮದುವೆಯಾಗಲಿದ್ದಾರೆ ಎಂಬ ವದಂತಿ ಹರಡಿತ್ತು. ಇದಕ್ಕೆ ರಚಿತಾ ರಾಮ್ ಸಹ ಸ್ವಷ್ಟನೆ ನೀಡಿ ಸುಮ್ಮನಾಗಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಫಿಕ್ಸ್ ಆಗಿದೆ.

published on : 26th January 2020

ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್ ಫಿಕ್ಸ್

ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಸೆಮಣೆಯೇರಲು ಸಜ್ಜಾಗಿದ್ದು, ಮದುವೆ ದಿನಾಂಕ ಫಿಕ್ಸ್ ಆಗಿದೆ. 

published on : 11th January 2020

ಗದಗ್ ನಲ್ಲಿ ವಿಶಿಷ್ಟ ಮದುವೆ: ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರು ಸಮ್ಮುಖದಲ್ಲಿ ವಿವಾಹ ಬಂಧನಕ್ಕೊಳಗಾದ ಜೋಡಿ 

ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಇರಲಿಲ್ಲ. ಬ್ಯಾಂಡ್ ಗಳ ಸದ್ದಿಲ್ಲ, ಅಲ್ಲಿದ್ದದ್ದು ಹಿಂದೂ-ಮುಸ್ಲಿಂ ಮತ್ತು ಕ್ರಿಸ್ತಿಯನ್ ಧರ್ಮದ ಮುಖಂಡರು ನೂತನ ಜೋಡಿಗೆ ಮುನ್ನುಡಿಯನ್ನು ಹೇಳಿಕೊಟ್ಟರು. ನಂತರ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು.  

published on : 5th January 2020

ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿರಿಯ ಜೀವಿಗಳು!

ಎಲ್ಲವನ್ನೂ ಕಳೆದುಕೊಂಡು ವೃದ್ಧಾಶ್ರಮದಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಿದ್ದ ಹಿರಿಯ ಜೀವಿಗಳು ನಡುವೆ ಪ್ರೀತಿ ಅರಳಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

published on : 30th December 2019

ಶೂನ್ಯ ಬಜೆಟ್ ನಲ್ಲಿ ತಯಾರಾದ 'ಮದುವೆ ಊಟ'

ಭಾರತದ ಸಿನಿಮಾ ಇತಿಹಾಸದಲ್ಲಿಯೇ ಕನ್ನಡದ ಮದುವೆ ಊಟ ಸಿನಿಮಾ ಶೂನ್ಯ ಬಜೆಟ್ ನಲ್ಲಿ ತಯಾರಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕ ಮಹೇಶ್ ಲೊನಿ ಹೇಳುತ್ತಾರೆ.

published on : 23rd December 2019

ಗಗನಕ್ಕೇರಿದ ಬೆಲೆ:ಬಾಗಲಕೋಟೆಯಲ್ಲಿ ವಧುವರರ ಕೈಗೆ ದುಬಾರಿ ಈರುಳ್ಳಿ ಗಿಫ್ಟ್!

ದೇಶದಾದ್ಯಂತ ಭಾರಿ ಬೇಡಿಕೆ ಪಡೆದುಕೊಂಡಿರುವ ಈರುಳ್ಳಿ ಇದೀಗ ದುಬಾರಿ ಗಿಫ್ಟ್ ಸಾಲಿಗೆ ಸೇರುವ ಮೂಲಕ ಅಚ್ಚರಿ ಮೂಡಿಸಿದೆ.

published on : 7th December 2019

ಭಯಾನಕ ದೃಶ್ಯ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ ನಿಲ್ಲಿಸಿದ ನೃತ್ಯಗಾರ್ತಿ ಮುಖಕ್ಕೆ ಗುಂಡೇಟು, ವಿಡಿಯೋ!

ಮದುವೆ ಸಂಭ್ರಮಕ್ಕೆ ಕಾರಣವಾಗಬೇಕಿತ್ತು. ಆದರೆ ಡ್ಯಾನ್ಸ್ ಮಾಡಲು ಕರೆಸಿದ್ದ ನೃತ್ಯಗಾರ್ತಿಗೆ ವೇದಿಕೆ ಮೇಲೆ ಯುವಕನೋರ್ವ ಮುಖಕ್ಕೆ ಗುಂಡು ಹಾರಿಸಿರುವ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

published on : 6th December 2019
1 2 3 4 5 6 >