ಗೋವಾ ಬೀಚ್‌ನಲ್ಲಿ ಮದ್ಯಪಾನಕ್ಕೆ ಬ್ರೇಕ್; ನಿಯಮ ಉಲ್ಲಂಘಿಸಿದ್ರೆ 5 ಸಾವಿರ ದಂಡ ಸಾಧ್ಯತೆ!

ಇನ್ಮುಂದೆ ಗೋವಾ ಬೀಚ್ ಗಳಲ್ಲಿ ಬಿಂದಾಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದರೆ ತಕ್ಷಣಕ್ಕೆ ತಲೆಯಿಂದ ತೆಗೆದು ಹಾಕಿಬಿಡಿ...
ಮದ್ಯಪಾನ
ಮದ್ಯಪಾನ
ಗೋವಾ: ಇನ್ಮುಂದೆ ಗೋವಾ ಬೀಚ್ ಗಳಲ್ಲಿ ಬಿಂದಾಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದರೆ ತಕ್ಷಣಕ್ಕೆ ತಲೆಯಿಂದ ತೆಗೆದು ಹಾಕಿಬಿಡಿ. 
ಗೋವಾದ ಸಾರ್ಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. ಅದು ನೂರು ಇನ್ನೂರು ರುಪಾಯಿಯಲ್ಲ ಬರೋಬ್ಬರಿ 5 ಸಾವಿರ ದಂಡ ವಿಧಿಸಲಾಗುತ್ತದೆ. 
ಗೋವಾ ರಾಜ್ಯ ಬಜೆಟ್ ಬಳಿಕ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com