ಸಿಎಂ ರಮಣ್ ಸಿಂಗ್ ಪುತ್ರನ ವಿದೇಶ ಬ್ಯಾಂಕ್ ಖಾತೆಗೂ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೂ ಸಂಬಂಧಿವಿದೆಯೆಂದು ಎನ್ ಜಿ ಓ ಆರೋಪಿಸಿತ್ತು. ಎನ್ ಜಿ ಓ ಪರ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು. ಆದರೆ ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟ್ ತನಿಖೆ ನಡೆಸುವ ಅಗತ್ಯವಿಲ್ಲವೆಂದು ತಿಳಿಸಿ ಪಿಐಎಲ್ ಅನ್ನು ತಿರಸ್ಕರಿಸಿದೆ.