ರಾಜಸ್ಥಾನ: ಒಂದು ಮತದಿಂದ ಗೆದ್ದು ದಾಖಲೆ ಮಾಡಿದ್ದ ಬಿಜೆಪಿ ಶಾಸಕ ನಿಧನ

2008ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಮತದಿಂಡ ಗೆದ್ದಿದ್ದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಚೌಹಾಣ್ ಸುದೀರ್ಘ ಅನಾರೋಗ್ಯದ ಬಳಿಕ ಬುಧವಾರ ಮ್ತಪಟ್ಟಿದ್ದಾರೆ.
ಕಲ್ಯಾಣ್ ಸಿಂಗ್ ಚೌಹಾಣ್
ಕಲ್ಯಾಣ್ ಸಿಂಗ್ ಚೌಹಾಣ್
Updated on
ಉದಯಪುರ(ರಾಜಸ್ಥಾನ): 2008ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಮತದಿಂಡ ಗೆದ್ದಿದ್ದ  ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಚೌಹಾಣ್ ಸುದೀರ್ಘ ಅನಾರೋಗ್ಯದ ಬಳಿಕ ಬುಧವಾರ ಮ್ತಪಟ್ಟಿದ್ದಾರೆ.
ರಾಜಸ್ಥಾನದ ನಾಥದ್ವಾರ ಕ್ಷೇತ್ರದ ಶಾಸಕರಾಗಿದ್ದ ಕಲ್ಯಾಣ್ ಸಿಂಗ್ 2008ರಲ್ಲಿ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಿ.ಪಿ.ಜೋಷಿ ಅವರನ್ನು ಏಕೈಕ ಮತದಿಂದ ಪರಾಭವಗೊಳಿಸಿ ದಾಖಲೆ ಮಾಡಿದ್ದರು. 
ಇದೇ ವೇಳೆ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದ್ದರೂ ರಾಜ್ಯಾಧ್ಯಕ್ಷರೇ ಸೋಲನುಭವಿಸಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com