ನವದೆಹಲಿ: ತನ್ನ ಐದು ದಿನಗಳ ಮಗುವಿನೊಡನೆಯೇ ಪತಿಯ ಅಂತ್ಯ ಸಂಸ್ಕಾರಕ್ಕೆ ಹಾಜರಾದ ಮಹಿಳಾ ಸೇನಾಧಿಕಾರಿಯೊಬ್ಬರ ಚಿತ್ರ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
#Major#Kumud Dogra... In her arms is her five day old baby and her feet marching towards the dead body of her husband Wng Cmdr D Vats... A rare epitome of courage...