69ನೇ ಗಣರಾಜ್ಯೋತ್ಸವ: ವಾಘಾ ಗಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಯೋಧರು
ದೇಶ
69ನೇ ಗಣರಾಜ್ಯೋತ್ಸವ: ವಾಘಾ ಗಡಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಯೋಧರು
ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಯೋಧರು ಸಿಹಿ ಹಂಚಿ ಸಂಭ್ರವನ್ನು ಆಚರಿಸಿದ್ದಾರೆ...
ವಾಘಾ: ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಯೋಧರು ಸಿಹಿ ಹಂಚಿ ಸಂಭ್ರವನ್ನು ಆಚರಿಸಿದ್ದಾರೆ.
ಪಂಜಾಬಾ ರಾಜ್ಯದ ವಾಘಾ ಗಡಿ ಬಳಿ ಧ್ವಜಾರೋಹಣ ಮಾಡಿದ ಸೈನಿಕರು ಸಿಹಿ ಹಿಂಚಿ ಸಂಭ್ರಮವನ್ನಾಚರಿಸಿದರು. ಬಾಂಗ್ಲಾದೇಶದ ಗಡಿಯಲ್ಲೂ ಸೈನಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಗಡಿಯಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಶಾಂತಿ ನೆಲೆಸುವ ಸಲುವಾಹಿ ಸಿಹಿ ಹಂಚಿಕೆ ಮಾಡಿಕೊಳ್ಳುವ ಕ್ರಮ ಹಿಂದಿನಿಂದಲೂ ನಡೆದು ಬರುತ್ತಿದೆ.


